ನೀವು ಯುಎಇ ಹೀರೋ – ಸ್ಮಿತ್ ಮಚ್ಚರ್‌ ಭೇಟಿಯಾಗಿ ಸಿಹಿಮುತ್ತು ಕೊಟ್ಟ ದುಬೈ ಯುವರಾಜ..

ಸುದ್ದಿ ಮತ್ತು ಪ್ರಕಟಣೆಗಳಿಗಾಗಿ:
9000144466
kannadasakshi.in

ನೀವು ಯುಎಇ ಹೀರೋ – ಸ್ಮಿತ್ ಮಚ್ಚರ್‌ ಭೇಟಿಯಾಗಿ ಸಿಹಿಮುತ್ತು ಕೊಟ್ಟ ದುಬೈ ಯುವರಾಜ..

03 Oct 2026, 8:49 pm KANNADA SAKSHI

ವಿಮಾನ ಹಾರಾಟದ ನಡುವೆ ಸಹ-ಪೈಲಟ್ ನಡೆಸಿದ ಭೀಕರ ಮಾರಣಾಂತಿಕ ಹಲ್ಲೆಯ ಹೊರತಾಗಿಯೂ ಅದಮ್ಯ ಧೈರ್ಯ, ಸಮಯಪ್ರಜ್ಞೆ ಮೆರೆದು 172 ಪ್ರಯಾಣಿಕರು ಹಾಗೂ ಸಿಬ್ಬಂದಿಯ ಜೀವ ಉಳಿಸಿದ ಭಾರತೀಯ ಪೈಲಟ್ ಕ್ಯಾಪ್ಟನ್ ಸ್ಮಿತ್ ಮಚ್ಚರ್‌(Smit Machchhar) ಅವರನ್ನು ದುಬೈ ಯುವರಾಜ ಶೇಖ್ ಹಮ್ದಾನ್ ಬಿನ್ ಮೊಹಮ್ಮದ್ ಬಿನ್ ರಶೀದ್ ಅಲ್ ಮಕ್ತೂಮ್(Sheikh Hamdan bin Mohammed bin Rashid Al Maktoum) ಆಸ್ಪತ್ರೆಗೆ ತೆರಳಿ ಖುದ್ದು ಭೇಟಿ ಮಾಡಿದ್ದಾರೆ.
ಅಬುಧಾಬಿ ಆಸ್ಪತ್ರೆಯ ಬೆಡ್ ಮೇಲೆ ಚಿಕಿತ್ಸೆ ಪಡೆಯುತ್ತಿರುವ ಕ್ಯಾಪ್ಟನ್ ಸ್ಮಿತ್ ಮಚ್ಚರ್‌ ಅವರ ಆರೋಗ್ಯ ವಿಚಾರಿಸಿ ಪ್ರೀತಿಯಿಂದ ಅಪ್ಪಿಕೊಂಡ ಯುವರಾಜರು, ಮಚ್ಚಾರ್ ತೋರಿದ ಅಪ್ರತಿಮ ಸಾಹಸ ಮತ್ತು ಕರ್ತವ್ಯನಿಷ್ಠೆಗೆ ದೇಶದ ಪರವಾಗಿ ಕೃತಜ್ಞತೆ ಸಲ್ಲಿಸಿದರು.

ಆಸ್ಪತ್ರೆ ಭೇಟಿಯ ಬಳಿಕ ಎಕ್ಸ್‌ನಲ್ಲಿಫೋಟೋಗಳನ್ನು ಹಂಚಿಕೊಂಡ ಅವರು, ನಮ್ಮ ದೇಶದ ನಾಯಕತ್ವ ಹಾಗೂ ಪ್ರತಿಯೊಬ್ಬ ನಾಗರಿಕರ ಪರವಾಗಿ ಕ್ಯಾಪ್ಟನ್ ಸ್ಮಿತ್ ಮಚ್ಚಾರ್ ಅವರಿಗೆ ಹೃತ್ಪೂರ್ವಕ ಮೆಚ್ಚುಗೆ ಮತ್ತು ಪ್ರಶಂಸೆಗಳು. ಅವರು ನಮ್ಮ ತಂಡದ ಹೆಮ್ಮೆಯ ಭಾಗ ಹಾಗೂ ನಮ್ಮ ರಾಷ್ಟ್ರದ ಯಶೋಗಾಥೆಯ ಪ್ರತೀಕ. ಕರುಣೆ, ಶಾಂತಿ ಮತ್ತು ಜೀವ ರಕ್ಷಣೆಯಂತಹ ಮೌಲ್ಯಗಳಿಗೆ ಹೆಸರುವಾಸಿಯಾದ ಯುಎಇಯ ನಿಜವಾದ ಆದರ್ಶಗಳಿಗೆ ಅವರು ಸಾಕ್ಷಿಯಾಗಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಕ್ಯಾಪ್ಟನ್ ಸ್ಮಿತ್ ಮಚ್ಚರ್‌ ಸದ್ಯ ದುಬೈ ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿದ್ದು, ಭಾರತೀಯ ರಾಯಭಾರ ಕಚೇರಿ ಮತ್ತು ಯುಎಇ ಆಡಳಿತವು ಅವರ ಚಿಕಿತ್ಸೆಯ ಸಂಪೂರ್ಣ ಮೇಲ್ವಿಚಾರಣೆ ವಹಿಸಿದೆ.

Generating image…

Editor Reporter

Share ePaper Clip

Preparing image...

   SHARE  

Facebook
Twitter
Telegram
WhatsApp

   TOP NEWS  

   RECENT NEWS