ಪಠ್ಯಪುಸ್ತಕಗಳಲ್ಲೂ ಸಂವಿಧಾನದ ಆಶಯ ಸೇರ್ಪಡೆಗೆ ಚಿಂತನೆ: ಸಿಎಂ ಡಿಕೆಶಿ..

ಸುದ್ದಿ ಮತ್ತು ಪ್ರಕಟಣೆಗಳಿಗಾಗಿ:
9000144466
kannadasakshi.in

ಪಠ್ಯಪುಸ್ತಕಗಳಲ್ಲೂ ಸಂವಿಧಾನದ ಆಶಯ ಸೇರ್ಪಡೆಗೆ ಚಿಂತನೆ: ಸಿಎಂ ಡಿಕೆಶಿ..

26 Nov 2026, 11:22 pm KANNADA SAKSHI

ಸಂವಿಧಾನವು(Constitution) ಕೇವಲ ಕಾನೂನಿನ ಪುಸ್ತಕವಲ್ಲ, ಅದು ಭಾರತೀಯರ ಪವಿತ್ರ ಗ್ರಂಥ ಹಾಗೂ ದೇಶದ ಅಂತರಾತ್ಮ. 140 ಕೋಟಿ ಜನರ ಹಕ್ಕುಗಳನ್ನು ಕಾಪಾಡುವ ಬಹುದೊಡ್ಡ ಶಕ್ತಿಯೇ ಸಂವಿಧಾನ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್(DK Shivakumar) ಹೇಳಿದರು.
ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ ಮಹಾರಾಜ ಕಾಲೇಜು ಮೈದಾನದಲ್ಲಿ ಆಯೋಜಿಸಲಾಗಿದ್ದ ಸಂವಿಧಾನ ದಿನಾಚರಣೆ(Constitution Day) ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಶಾಲಾ ಪಠ್ಯಪುಸ್ತಕಗಳಲ್ಲೂ ಸಂವಿಧಾನದ ಆಶಯಗಳನ್ನು ಅಳವಡಿಸುವ ಕುರಿತು ರಾಜ್ಯ ಸರ್ಕಾರ ಗಂಭೀರ ಚಿಂತನೆ ನಡೆಸುತ್ತಿದೆ ಎಂದು ತಿಳಿಸಿದರು.

ನಾನು ಸಂವಿಧಾನದ ಪ್ರತಿಯನ್ನು ಕೈಯಲ್ಲಿ ಹಿಡಿದೇ ಪ್ರಮಾಣ ವಚನ ಸ್ವೀಕರಿಸಿದ್ದೇನೆ. ನನಗೆ ಗೊತ್ತಿರುವುದು ಒಂದೇ ಜಾತಿ, ಅದು ಮಾನವೀಯತೆ ಜಾತಿ. ಎಲ್ಲಾ ಸರ್ಕಾರಿ ಹಾಗೂ ಖಾಸಗಿ ಶಾಲಾ ಮಕ್ಕಳಿಗೆ ಸಂವಿಧಾನದ ಆಶಯಗಳನ್ನು ತಿಳಿಸುವ ಕೆಲಸ ಆಗಲೇಬೇಕಿದೆ ಎಂದರು.

ದೇಶದಲ್ಲಿ ‘ವೋಟ್ ಚೋರಿ’ ಮೂಲಕ ಸಂವಿಧಾನ ನೀಡಿದ ಹಕ್ಕನ್ನು ಕಿತ್ತುಕೊಳ್ಳುವ ಯತ್ನ ನಡೆಯುತ್ತಿದೆ. ಹಿಂದುಳಿದವರು, ದಲಿತರು ಮತ್ತು ಮುಸ್ಲಿಮರ ಮತಗಳನ್ನು ಕಿತ್ತುಕೊಳ್ಳುವ ಷಡ್ಯಂತ್ರ ನಡೆದಿದೆ ಎಂದು ಆರೋಪಿಸಿದರು.
ಸಂವಿಧಾನ ನಮ್ಮ ಹಕ್ಕು ಮತ್ತು ಹೊಣೆಗಾರಿಕೆ. ಕಾಲಕ್ಕೆ ತಕ್ಕಂತೆ ಸಂವಿಧಾನದ ಆಶಯಗಳು ವಿಸ್ತಾರವಾಗಬೇಕು. ಕಾಂಗ್ರೆಸ್ ಪಕ್ಷದ ಇತಿಹಾಸವೇ ಈ ದೇಶದ ಇತಿಹಾಸವಾಗಿದ್ದು, ಕಾಂಗ್ರೆಸ್ ಶಕ್ತಿಯೇ ದೇಶದ ಶಕ್ತಿಯಾಗಿದೆ ಎಂದು ಪ್ರತಿಪಾದಿಸಿದರು. ಇದನ್ನೂ
ಕಾರ್ಯಕ್ರಮದಲ್ಲಿ ಮಾತನಾಡಿದ ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಅವರು ಕೇಂದ್ರ ಸರ್ಕಾರ ಹಾಗೂ ಚುನಾವಣಾ ಆಯೋಗದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.

ಕರ್ನಾಟಕದಲ್ಲಿ ಮಾತ್ರ ಸಂವಿಧಾನ ದಿನವನ್ನು ಅರ್ಥಪೂರ್ಣವಾಗಿ ಆಚರಿಸಲಾಗುತ್ತಿದೆ. ಇಡೀ ದೇಶದಲ್ಲಿ ಇದನ್ನು ಆಚರಿಸಲು ಕೇಂದ್ರ ಸರ್ಕಾರ ಮುಂದಾಗಬೇಕು. ಹಿಂದೆ ಯಾರು ಸಂವಿಧಾನ ವಿರೋಧಿಗಳಾಗಿದ್ದರೋ ಮತ್ತು ಮನುಸ್ಮೃತಿಯ ಪರವಾಗಿದ್ದರೋ, ಅವರು ಇಂದು ಸಂವಿಧಾನವನ್ನು ಹೊಗಳುತ್ತಿದ್ದಾರೆ. ಈ ಹೊಗಳಿಕೆಯ ಹಿಂದೆ ಪ್ರಾಮಾಣಿಕತೆ ಇಲ್ಲ. ಅಂತಹವರ ಬಗ್ಗೆ ಜನರು ಎಚ್ಚರಿಕೆಯಿಂದ ಇರಬೇಕು ಎಂದರು.

ಚುನಾವಣಾ ಆಯೋಗವೇ ಮತ ಕಳ್ಳತನಕ್ಕೆ ಸಹಕಾರ ನೀಡುತ್ತಿದೆ. ಕಾಂಗ್ರೆಸ್‌ಗೆ ಬೆಂಬಲ ನೀಡುವ ಮತದಾರರ ಹೆಸರನ್ನು ಮತದಾರರ ಪಟ್ಟಿಯಿಂದ ತೆಗೆದುಹಾಕಲಾಗುತ್ತಿದೆ. ಹೀಗಿರುವಾಗ ಆಯೋಗದಿಂದ ನಿಷ್ಪಕ್ಷಪಾತ ಚುನಾವಣೆ ಅಸಾಧ್ಯ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸಚಿವ ಡಾ. ಎಚ್.ಸಿ. ಮಹದೇವಪ್ಪ ಮಾತನಾಡಿ, ಇದು ಯಾವುದೇ ರಾಜಕೀಯ ಕಾರ್ಯಕ್ರಮವಲ್ಲ ಅಥವಾ ಮತ ಕ್ರೂಢೀಕರಣಕ್ಕಾಗಿ ಮಾಡುತ್ತಿರುವ ಸಮಾವೇಶವಲ್ಲ. ಗಾಂಧಿ, ನೆಹರು ಮತ್ತು ಡಾ. ಬಿ.ಆರ್. ಅಂಬೇಡ್ಕರ್ ಅವರಿಂದ ಈ ದೇಶ ಸದೃಢವಾಗಿದೆ. ಇಂದು ದೇಶದಲ್ಲಿ ಸಾಮಾಜಿಕ ಪ್ರಭುತ್ವದ ಅವಶ್ಯಕತೆ ಇದ್ದು, ನಿಜವಾದ ಸಮಾನತೆ ಇಲ್ಲದೆ ದೇಶ ನರಳುತ್ತಿದೆ ಎಂದು ಅಭಿಪ್ರಾಯಪಟ್ಟರು.

Generating image…

Editor Reporter

Share ePaper Clip

Preparing image...

   SHARE  

Facebook
Twitter
Telegram
WhatsApp

   TOP NEWS  

   RECENT NEWS