‘ಬಾರ್ಡರ್ ಡೈರೀಸ್’ ಚಿತ್ರದ ‘ಯಾರೋ ನೀನು ಯಾರೋ ನೀನು’ ಹಾಡು ಬಿಡುಗಡೆ

ಸುದ್ದಿ ಮತ್ತು ಪ್ರಕಟಣೆಗಳಿಗಾಗಿ:
9000144466
kannadasakshi.in

‘ಬಾರ್ಡರ್ ಡೈರೀಸ್’ ಚಿತ್ರದ ‘ಯಾರೋ ನೀನು ಯಾರೋ ನೀನು’ ಹಾಡು ಬಿಡುಗಡೆ

25 Sep 2026, 9:01 pm KANNADA SAKSHI

ಕನ್ನಡ ಚಿತ್ರರಂಗದಲ್ಲಿ ವಿಭಿನ್ನ ಕಥಾಹಂದರದ ಹೊಸಬರ ಸಿನಿಮಾಗಳು ಗಮನ ಸೆಳೆಯುತ್ತಿದ್ದು, ಇದೀಗ ‘ಬಾರ್ಡರ್ ಡೈರೀಸ್’ ಚಿತ್ರವೂ ಈ ಸಾಲಿಗೆ ಸೇರ್ಪಡೆಯಾಗಿದೆ. ನೈಜ ಘಟನೆಗಳು ಹಾಗೂ ಜೀವಂತ ಪಾತ್ರಗಳ ಹಿನ್ನೆಲೆಯಲ್ಲಿ ರೂಪುಗೊಂಡಿರುವ ಚಿತ್ರದ ‘ಯಾರೋ ನೀನು ಯಾರೋ ನೀನು’ ಎಂಬ ಹಾಡು ಇತ್ತೀಚೆಗೆ ಬಿಡುಗಡೆಯಾಗಿದೆ.

ಹೊಯ್ಸಳ ಫಿಲಂಸ್ ಬ್ಯಾನರ್‌ನಡಿ ಹೊಯ್ಸಳ ಕೊಣನೂರು ಚಿತ್ರವನ್ನು ನಿರ್ಮಿಸಿದ್ದಾರೆ. ಯುವ ಪ್ರತಿಭೆ ಎಎಸ್ಜಿ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದು ನಿರ್ದೇಶನ ಮಾಡಿದ್ದಾರೆ. ಚಿತ್ರದ ಹಾಡಿಗೆ ಜೂಡಾ ಸ್ಯಾಂಡಿ ಸಂಗೀತ ಸಂಯೋಜನೆ ನೀಡಿದ್ದಾರೆ.

ಎಎಸ್ಜಿ ಸಾಹಿತ್ಯ ಬರೆದಿರುವ ‘ಯಾರೋ ನೀನು ಯಾರೋ ನೀನು’ ಹಾಡಿಗೆ ಸಿದ್ಧಾರ್ಥ ಬೆಳ್ಮಣ್ಣು ಹಾಗೂ ಶ್ರೀಲಕ್ಷ್ಮಿ ಬೆಳ್ಮಣ್ಣು ಧ್ವನಿಯಾಗಿದ್ದಾರೆ. ಸುಮಧುರ ಹಾಡಾಗಿ ಮೂಡಿಬಂದಿರುವ ಈ ಗೀತೆ ಬಿಡುಗಡೆಯ ಬಳಿಕ ಸಿನಿಪ್ರೇಕ್ಷಕರ ಗಮನ ಸೆಳೆಯುತ್ತಿದೆ.

Generating image…

Editor Reporter

Share ePaper Clip

Preparing image...

   SHARE  

Facebook
Twitter
Telegram
WhatsApp

   TOP NEWS  

   RECENT NEWS