ಸೇಲಂನ ಘಾಟ್‌ ಕಾಡಿನಲ್ಲಿ ಹಂತಕ ಇಂದುಶೇಖರ್‌ ಪತ್ನಿ, ಅತ್ತೆಯ ಮೃತದೇಹ ಪತ್ತೆ..

ಸುದ್ದಿ ಮತ್ತು ಪ್ರಕಟಣೆಗಳಿಗಾಗಿ:
9000144466
kannadasakshi.in

ಸೇಲಂನ ಘಾಟ್‌ ಕಾಡಿನಲ್ಲಿ ಹಂತಕ ಇಂದುಶೇಖರ್‌ ಪತ್ನಿ, ಅತ್ತೆಯ ಮೃತದೇಹ ಪತ್ತೆ..

07 Nov 2026, 8:30 am KANNADA SAKSHI

ಒಂದೇ ಕುಟುಂಬದ 7 ಮಂದಿ ಹತ್ಯೆ ಪ್ರಕರಣದಲ್ಲಿ (Bengaluru Murder Horror Case) ಮತ್ತೊಂದು ಬೆಳವಣಿಗೆ ನಡೆದಿದೆ. ತಮಿಳುನಾಡು ಸೇಲಂನ ಘಾಟ್‌ ಕಾಡಿನಲ್ಲಿ ಸಿಕ್ಕ ಮೃತದೇಹಗಳ ಗುರುತು ಪತ್ತೆಯಾಗಿದೆ.
ಪತ್ತೆಯಾದ ಮೃತದೇಹಗಳು (Dead Bodies) ತನ್ನ ಪತ್ನಿ ಸುನೀತಾ ಹಾಗೂ ಅತ್ತೆ ರೂಪವತಿ ಅಂತಾ ಖುದ್ದು ಹಂತಕ ಶೇಖರ್‌ ಗುರುತಿಸಿದ್ದಾನೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ನಿನ್ನೆ ರಾತ್ರಿ ವೇಳೆ ಸೇಲಂ ಕಾಡಿನಲ್ಲಿ ಕೊಳೆತ ಸ್ಥಿತಿಯಲ್ಲಿ 2 ಮೃತದೇಹಗಳು ಪತ್ತೆಯಾಗಿದ್ದವು. ಮಧ್ಯರಾತ್ರಿ ವೇಳೆ ಆರೋಪಿಯನ್ನು ಕರೆದೊಯ್ದಾಗ ಮೃತದೇಹಗಳನ್ನ ಗುರುತಿಸಿದ್ದಾನೆ. ಈ ಬಗ್ಗೆ ಕುಟುಂಬಸ್ಥರಿಗೆ ಮಾಹಿತಿ ನೀಡಿರುವ ಪೊಲೀಸರು ಇಂದು ಸೇಲಂಗೆ ಕರೆದೊಯ್ಯುತ್ತಿದ್ದಾರೆ. ಕುಟುಂಬಸ್ಥರ ಸಮ್ಮುಖದಲ್ಲೇ ಪೋಸ್ಟ್‌ ಮಾರ್ಟಂ ಪ್ರಕ್ರಿಯೆ ನಡೆಯಲಿದ್ದು, ಬಳಿಕ ಮೃತದೇಹಗಳನ್ನು ಪೊಲೀಸರು ಹಸ್ತಾಂತರ ಮಾಡಲಿದ್ದಾರೆ.

ಈ ಮಧ್ಯೆ ಮೃತರ ಅಂತ್ಯಕ್ರಿಯೆಗಳನ್ನು ಅಲ್ಲಿಯೇ ನೆರವೇರಿಸಬೇಕಾ? ಅಥವಾ ಬೆಂಗಳೂರಿಗೆ ತರಬೇಕಾ ಅನ್ನೋದ್ರ ಬಗ್ಗೆಯೂ ಚಿಂತನೆ ನಡೆಯುತ್ತಿದೆ. ಸೇಲಂ ಕಾಡಿಗೆ ಕುಟುಂಬಸ್ಥರು ಬಂದ ಬಳಿಕ ಮಾತುಕತೆ ನಡೆಸಿ ಪೊಲೀಸರು ಮುಂದಿನ ತೀರ್ಮಾನ ಕೈಗೊಳ್ಳಲಿದ್ದಾರೆ ಎಂದು ತಿಳಿದುಬಂದಿದೆ.
ಇನ್ನು ಸಿಗಬೇಕಿದೆ ನಾಲ್ವರ ಶವಆರೋಪಿ ಇಂದೂಶೇಖರ್ ಪತ್ನಿ ಸೇರಿದಂತೆ, 7 ಮಂದಿಯನ್ನು ಕೊಂದಿದ್ದು, ಇದರಲ್ಲಿ ಮೂವರ ಶವಗಳು ಪತ್ತೆಯಾಗಿದೆ. ನಂದಿ ಬೆಟ್ಟದಲ್ಲಿ 7 ವರ್ಷದ ಬಾಲಕ ಹಾಗೂ ಶಂಕರ್ ಪುತ್ರ ಪುನೀತ್ ಶವ ಸಿಕ್ಕಿದ್ದು, ಮರಣೋತ್ತರ ಪರೀಕ್ಷೆ ಬಳಿಕ ಅಂತ್ಯಸಂಸ್ಕಾರ ಮಾಡಲಾಗಿದೆ. ತಮಿಳುನಾಡಿನ ಎರ್ಕಾಡ್ ಅರಣ್ಯ ಪ್ರದೇಶದಲ್ಲಿ ಮತ್ತಿಬ್ಬರ ಶವ ಸಿಕ್ಕಿದೆ. ಶೀಘ್ರದಲ್ಲೇ ಕುಟುಂಬಸ್ಥರು ಎರ್ಕಾಡ್‌ಗೆ ತೆರಳುತ್ತಿದ್ದು, ಮೃತದೇಹಗಳನ್ನು ಗುರುತಿಸಬೇಕಿದೆ.

Generating image…

ಇನ್ನು ಸಿಗಬೇಕಿದೆ ನಾಲ್ವರ ಶವ
ಆರೋಪಿ ಇಂದೂಶೇಖರ್ ಪತ್ನಿ ಸೇರಿದಂತೆ, 7 ಮಂದಿಯನ್ನು ಕೊಂದಿದ್ದು, ಇದರಲ್ಲಿ ಮೂವರ ಶವಗಳು ಪತ್ತೆಯಾಗಿದೆ. ನಂದಿ ಬೆಟ್ಟದಲ್ಲಿ 7 ವರ್ಷದ ಬಾಲಕ ಹಾಗೂ ಶಂಕರ್ ಪುತ್ರ ಪುನೀತ್ ಶವ ಸಿಕ್ಕಿದ್ದು, ಮರಣೋತ್ತರ ಪರೀಕ್ಷೆ ಬಳಿಕ ಅಂತ್ಯಸಂಸ್ಕಾರ ಮಾಡಲಾಗಿದೆ. ತಮಿಳುನಾಡಿನ ಎರ್ಕಾಡ್ ಅರಣ್ಯ ಪ್ರದೇಶದಲ್ಲಿ ಮತ್ತಿಬ್ಬರ ಶವ ಸಿಕ್ಕಿದೆ. ಶೀಘ್ರದಲ್ಲೇ ಕುಟುಂಬಸ್ಥರು ಎರ್ಕಾಡ್‌ಗೆ ತೆರಳುತ್ತಿದ್ದು, ಮೃತದೇಹಗಳನ್ನು ಗುರುತಿಸಬೇಕಿದೆ.

Editor Reporter
kannadasakshi.in

ಸೇಲಂನ ಘಾಟ್‌ ಕಾಡಿನಲ್ಲಿ ಹಂತಕ ಇಂದುಶೇಖರ್‌ ಪತ್ನಿ, ಅತ್ತೆಯ ಮೃತದೇಹ ಪತ್ತೆ..

ಒಂದೇ ಕುಟುಂಬದ 7 ಮಂದಿ ಹತ್ಯೆ ಪ್ರಕರಣದಲ್ಲಿ (Bengaluru Murder Horror Case) ಮತ್ತೊಂದು ಬೆಳವಣಿಗೆ ನಡೆದಿದೆ. ತಮಿಳುನಾಡು ಸೇಲಂನ ಘಾಟ್‌ ಕಾಡಿನಲ್ಲಿ ಸಿಕ್ಕ ಮೃತದೇಹಗಳ ಗುರುತು ಪತ್ತೆಯಾಗಿದೆ.
ಪತ್ತೆಯಾದ ಮೃತದೇಹಗಳು (Dead Bodies) ತನ್ನ ಪತ್ನಿ ಸುನೀತಾ ಹಾಗೂ ಅತ್ತೆ ರೂಪವತಿ ಅಂತಾ ಖುದ್ದು ಹಂತಕ ಶೇಖರ್‌ ಗುರುತಿಸಿದ್ದಾನೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ನಿನ್ನೆ ರಾತ್ರಿ ವೇಳೆ ಸೇಲಂ ಕಾಡಿನಲ್ಲಿ ಕೊಳೆತ ಸ್ಥಿತಿಯಲ್ಲಿ 2 ಮೃತದೇಹಗಳು ಪತ್ತೆಯಾಗಿದ್ದವು. ಮಧ್ಯರಾತ್ರಿ ವೇಳೆ ಆರೋಪಿಯನ್ನು ಕರೆದೊಯ್ದಾಗ ಮೃತದೇಹಗಳನ್ನ ಗುರುತಿಸಿದ್ದಾನೆ. ಈ ಬಗ್ಗೆ ಕುಟುಂಬಸ್ಥರಿಗೆ ಮಾಹಿತಿ ನೀಡಿರುವ ಪೊಲೀಸರು ಇಂದು ಸೇಲಂಗೆ ಕರೆದೊಯ್ಯುತ್ತಿದ್ದಾರೆ. ಕುಟುಂಬಸ್ಥರ ಸಮ್ಮುಖದಲ್ಲೇ ಪೋಸ್ಟ್‌ ಮಾರ್ಟಂ ಪ್ರಕ್ರಿಯೆ ನಡೆಯಲಿದ್ದು, ಬಳಿಕ ಮೃತದೇಹಗಳನ್ನು ಪೊಲೀಸರು ಹಸ್ತಾಂತರ ಮಾಡಲಿದ್ದಾರೆ.

ಈ ಮಧ್ಯೆ ಮೃತರ ಅಂತ್ಯಕ್ರಿಯೆಗಳನ್ನು ಅಲ್ಲಿಯೇ ನೆರವೇರಿಸಬೇಕಾ? ಅಥವಾ ಬೆಂಗಳೂರಿಗೆ ತರಬೇಕಾ ಅನ್ನೋದ್ರ ಬಗ್ಗೆಯೂ ಚಿಂತನೆ ನಡೆಯುತ್ತಿದೆ. ಸೇಲಂ ಕಾಡಿಗೆ ಕುಟುಂಬಸ್ಥರು ಬಂದ ಬಳಿಕ ಮಾತುಕತೆ ನಡೆಸಿ ಪೊಲೀಸರು ಮುಂದಿನ ತೀರ್ಮಾನ ಕೈಗೊಳ್ಳಲಿದ್ದಾರೆ ಎಂದು ತಿಳಿದುಬಂದಿದೆ.
ಇನ್ನು ಸಿಗಬೇಕಿದೆ ನಾಲ್ವರ ಶವಆರೋಪಿ ಇಂದೂಶೇಖರ್ ಪತ್ನಿ ಸೇರಿದಂತೆ, 7 ಮಂದಿಯನ್ನು ಕೊಂದಿದ್ದು, ಇದರಲ್ಲಿ ಮೂವರ ಶವಗಳು ಪತ್ತೆಯಾಗಿದೆ. ನಂದಿ ಬೆಟ್ಟದಲ್ಲಿ 7 ವರ್ಷದ ಬಾಲಕ ಹಾಗೂ ಶಂಕರ್ ಪುತ್ರ ಪುನೀತ್ ಶವ ಸಿಕ್ಕಿದ್ದು, ಮರಣೋತ್ತರ ಪರೀಕ್ಷೆ ಬಳಿಕ ಅಂತ್ಯಸಂಸ್ಕಾರ ಮಾಡಲಾಗಿದೆ. ತಮಿಳುನಾಡಿನ ಎರ್ಕಾಡ್ ಅರಣ್ಯ ಪ್ರದೇಶದಲ್ಲಿ ಮತ್ತಿಬ್ಬರ ಶವ ಸಿಕ್ಕಿದೆ. ಶೀಘ್ರದಲ್ಲೇ ಕುಟುಂಬಸ್ಥರು ಎರ್ಕಾಡ್‌ಗೆ ತೆರಳುತ್ತಿದ್ದು, ಮೃತದೇಹಗಳನ್ನು ಗುರುತಿಸಬೇಕಿದೆ.

Share ePaper Clip

Preparing image...

   SHARE  

Facebook
Twitter
Telegram
WhatsApp

   TOP NEWS  

   RECENT NEWS