ಮೋದಿ ದುಡ್ಡಲ್ಲೇ ಮೆಟ್ರೋ ಟಿಕೆಟ್ ತೆಗೆದುಕೊಂಡ ಡಿಕೆಶಿ; ಪಿಎಂ-ಸಿಎಂ ಮೆಟ್ರೋ ಜರ್ನಿಯ ಸ್ವಾರಸ್ಯಕರ ಸಂಗತಿ ರಿವೀಲ್..

ಸುದ್ದಿ ಮತ್ತು ಪ್ರಕಟಣೆಗಳಿಗಾಗಿ:
9000144466
kannadasakshi.in

ಮೋದಿ ದುಡ್ಡಲ್ಲೇ ಮೆಟ್ರೋ ಟಿಕೆಟ್ ತೆಗೆದುಕೊಂಡ ಡಿಕೆಶಿ; ಪಿಎಂ-ಸಿಎಂ ಮೆಟ್ರೋ ಜರ್ನಿಯ ಸ್ವಾರಸ್ಯಕರ ಸಂಗತಿ ರಿವೀಲ್..

14 Nov 2026, 11:07 pm KANNADA SAKSHI

ಪ್ರಧಾನಿ ನರೇಂದ್ರ ಮೋದಿ ಮತ್ತು ಸಿಎಂ ಡಿ.ಕೆ.ಶಿವಕುಮಾರ್ ಅವರ ಮೆಟ್ರೋ ಪ್ರಯಾಣದ ಸ್ವಾರಸ್ಯಕರ ವಿಚಾರವೊಂದು ರಿವೀಲ್ ಆಗಿದೆ. ಮೋದಿ ಅವರ ದುಡ್ಡಲ್ಲೇ ನಿನ್ನೆ (ಶುಕ್ರವಾರ) ಡಿ.ಕೆ.ಶಿವಕುಮಾರ್ ಅವರು ಮೆಟ್ರೋ ಟಿಕೆಟ್ ಖರೀದಿ ಪ್ರಯಾಣಿಸಿದ್ದರಂತೆ. ಈ ವಿಚಾರವನ್ನು ಸ್ವತಃ ಸಿಎಂ ಅವರೇ ಹೇಳಿಕೊಂಡಿದ್ದಾರೆ.
ಇಂದು ಕಾಳೇನ ಅಗ್ರಹಾರದಿಂದ ಎಸ್‌ಜಿ ಪಾಳ್ಯ (ತಾವರೆಕೆರೆ)ಗೆ ಮೆಟ್ರೋದಲ್ಲಿ ಪ್ರಯಾಣ ಮಾಡಿದ ಡಿಕೆಶಿ ಅವರು ಮೋದಿ ಜೊತೆಗಿನ ಮೆಟ್ರೋ ಪ್ರಯಾಣದ ಬಗ್ಗೆ ಮಾತನಾಡಿದ್ದಾರೆ.

Generating image…

Editor Reporter
kannadasakshi.in

ಮೋದಿ ದುಡ್ಡಲ್ಲೇ ಮೆಟ್ರೋ ಟಿಕೆಟ್ ತೆಗೆದುಕೊಂಡ ಡಿಕೆಶಿ; ಪಿಎಂ-ಸಿಎಂ ಮೆಟ್ರೋ ಜರ್ನಿಯ ಸ್ವಾರಸ್ಯಕರ ಸಂಗತಿ ರಿವೀಲ್..

ಪ್ರಧಾನಿ ನರೇಂದ್ರ ಮೋದಿ ಮತ್ತು ಸಿಎಂ ಡಿ.ಕೆ.ಶಿವಕುಮಾರ್ ಅವರ ಮೆಟ್ರೋ ಪ್ರಯಾಣದ ಸ್ವಾರಸ್ಯಕರ ವಿಚಾರವೊಂದು ರಿವೀಲ್ ಆಗಿದೆ. ಮೋದಿ ಅವರ ದುಡ್ಡಲ್ಲೇ ನಿನ್ನೆ (ಶುಕ್ರವಾರ) ಡಿ.ಕೆ.ಶಿವಕುಮಾರ್ ಅವರು ಮೆಟ್ರೋ ಟಿಕೆಟ್ ಖರೀದಿ ಪ್ರಯಾಣಿಸಿದ್ದರಂತೆ. ಈ ವಿಚಾರವನ್ನು ಸ್ವತಃ ಸಿಎಂ ಅವರೇ ಹೇಳಿಕೊಂಡಿದ್ದಾರೆ.
ಇಂದು ಕಾಳೇನ ಅಗ್ರಹಾರದಿಂದ ಎಸ್‌ಜಿ ಪಾಳ್ಯ (ತಾವರೆಕೆರೆ)ಗೆ ಮೆಟ್ರೋದಲ್ಲಿ ಪ್ರಯಾಣ ಮಾಡಿದ ಡಿಕೆಶಿ ಅವರು ಮೋದಿ ಜೊತೆಗಿನ ಮೆಟ್ರೋ ಪ್ರಯಾಣದ ಬಗ್ಗೆ ಮಾತನಾಡಿದ್ದಾರೆ.

Share ePaper Clip

Preparing image...

   SHARE  

Facebook
Twitter
Telegram
WhatsApp

   TOP NEWS  

   RECENT NEWS