ರಾಂಚಿಯಲ್ಲಿ ರನ್‌ ಮಳೆ – ಭಾರತಕ್ಕೆ ಹೀನಾಯ ಸೋಲು; ವಿಂಡೀಸ್‌ಗೆ 6 ವಿಕೆಟ್‌ಗಳ ಭರ್ಜರಿ ಜಯ.

ಸುದ್ದಿ ಮತ್ತು ಪ್ರಕಟಣೆಗಳಿಗಾಗಿ:
9000144466
kannadasakshi.in

ರಾಂಚಿಯಲ್ಲಿ ರನ್‌ ಮಳೆ – ಭಾರತಕ್ಕೆ ಹೀನಾಯ ಸೋಲು; ವಿಂಡೀಸ್‌ಗೆ 6 ವಿಕೆಟ್‌ಗಳ ಭರ್ಜರಿ ಜಯ.

09 Oct 2026, 11:35 pm KANNADA SAKSHI

ಸಿಕ್ಸರ್‌ ಬೌಂಡರಿ ಸುರಿಮಳೆಯ ಈ ಆಟದಲ್ಲಿ ಒಟ್ಟು 33 ಸಿಕ್ಸರ್‌, 44 ಬೌಂಡರಿಗಳು ಸಿಡಿದವು. ಟೀಂ ಇಂಡಿಯಾ ಪರ 13 ಸಿಕ್ಸರ್‌, 23 ಬೌಂಡರಿ ದಾಖಲಾದರೆ, ವಿಂಡೀಸ್‌ ಪರ ಬರೋಬ್ಬರಿ 20 ಸಿಕ್ಸರ್‌ ಹಾಗೂ 21 ಬೌಂಡರಿಗಳು ಸಿಡಿದವು.
ವಿಂಡೀಸ್‌ಗೆ ಗೆಲುವಿನ ಹೋಪ್‌ಬೃಹತ್‌ ಮೊತ್ತದ ಚೇಸಿಂಗ್‌ ಆರಂಭಿಸಿದ ವಿಂಡೀಸ್‌ ತಂಡ ಮೊದಲ ಓವರ್‌ನಲ್ಲೇ 5 ರನ್‌ಗಳಿಗೆ 2 ವಿಕೆಟ್‌ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. 53 ರನ್‌ಗಳಿದ್ದಾಗ ರೋವ್ಮನ್‌ ಪೋವೆಲ್‌ ಅವರ ವಿಕೆಟ್‌ (3ನೇ) ಕಳೆದುಕೊಂಡಿತು. ಇದರಿಂದ ಗೆಲವು ಭಾರತದತ್ತ ವಾಲಿದೆ ಅಂದುಕೊಂಡಿದ್ದರು ಫ್ಯಾನ್ಸ್.‌ ಆದ್ರೆ 4 ವಿಕೆಟ್‌ನಿಂದ ಪಂದ್ಯದ ದಿಕ್ಕೇ ಬದಲಾಯಿತು.
ವಿಂಡೀಸ್‌ಗೆ ಹೋಪ್‌ ಟಾನಿಕ್‌ಸಂಕಷ್ಟದಲ್ಲಿದ್ದ ವಿಂಡೀಸ್‌ಗೆ ನಾಯಕ ಶಾಯ್‌ ಹೋಪ್‌ ಹಾಗೂ ಶರ್ಫೇನ್ ರುದರ್‌ಫೋರ್ಡ್ ಆಸೆರೆಯಾದರು. 4ನೇ ವಿಕೆಟ್‌ಗೆ ಈ ಜೋಡಿ 54 ಎಸೆತಗಳಲ್ಲಿ ಬರೋಬ್ಬರಿ 120 ರನ್‌ ಜೊತೆಯಾಟ ನೀಡಿತು. ಇನ್ನೂ ಸ್ಫೋಟಕ ಇನ್ನಿಂಗ್ಸ್‌ ಕಟ್ಟಿದ ರುದರ್‌ಫೋರ್ಡ್ 37 ಎಸೆತಗಳಲ್ಲಿ 84 ರನ್‌ ಚಚ್ಚಿ ಔಟಾದರು. ಬಳಿಕ ಹೋಪ್‌ ಅಬ್ಬರಿಸಲು ಶುರು ಮಾಡಿದ್ರು. 45 ಎಸೆತಗಳಲ್ಲಿ ಹೋಪ್‌ 9 ಸಿಕ್ಸರ್‌, 6 ಬೌಂಡರಿಗಳೊಂದಿಗೆ ಅಜೇಯ 102 ರನ್‌ ಚಚ್ಚಿ ತಂಡವನ್ನು ಗೆಲುವಿನ ದಡ ಸೇರಿಸಿದ್ರು. ಇದರೊಂದಿಗೆ ರೊಮಾರಿಯೋ ಶೆಫರ್ಡ್‌ 13 ಎಸೆತಗಳಲ್ಲಿ ಸ್ಫೋಟಕ 34 ರನ್‌, ಪೋವೆಲ್‌ 24 ರನ್‌ ಕೊಡುಗೆ ನೀಡಿದರು.
ಟೀಂ ಇಂಡಿಯಾ ಪರ ಮಯಾಂಕ್‌ ಯಾದವ್‌ 3 ವಿಕೆಟ್‌, ಕುಲ್ದೀಪ್‌ ಯಾದವ್‌ 1 ವಿಕೆಟ್‌ ಕಿತ್ತರು.

ಇದಕ್ಕೂ ಮುನ್ನ ಬ್ಯಾಟ್‌ ಮಾಡಿದ ಟೀಂ ಇಂಡಿಯಾ ಪರ ಸಂಜು ಸ್ಯಾಮ್ಸನ್‌ 82 ರನ್‌, ಇಶಾನ್‌ ಕಿಶನ್‌ 43 ರನ್‌, ತಿಲಕ್‌ ವರ್ಮಾ 44 ರನ್‌, ಶ್ರೇಯಸ್‌ ಅಯ್ಯರ್‌ 40 ರನ್‌, ಅಭಿಷೇಕ್‌ ಶರ್ಮಾ 20 ರನ್‌, ಶಿವಂ ದುಬೆ 7 ರನ್‌ ಗಳಿಸಿದರು.

ವಿಂಡೀಸ್‌ ಪರ ರೋಸ್ಟನ್‌ ಚೇಸ್‌ 3 ವಿಕೆಟ್‌, ಶಾಮರ್‌ ಸ್ಪ್ರಿಂಗರ್‌ 2 ವಿಕೆಟ್‌ ಕಿತ್ತರು.

Generating image…

ವಿಂಡೀಸ್‌ಗೆ ಗೆಲುವಿನ ಹೋಪ್‌
ಬೃಹತ್‌ ಮೊತ್ತದ ಚೇಸಿಂಗ್‌ ಆರಂಭಿಸಿದ ವಿಂಡೀಸ್‌ ತಂಡ ಮೊದಲ ಓವರ್‌ನಲ್ಲೇ 5 ರನ್‌ಗಳಿಗೆ 2 ವಿಕೆಟ್‌ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. 53 ರನ್‌ಗಳಿದ್ದಾಗ ರೋವ್ಮನ್‌ ಪೋವೆಲ್‌ ಅವರ ವಿಕೆಟ್‌ (3ನೇ) ಕಳೆದುಕೊಂಡಿತು. ಇದರಿಂದ ಗೆಲವು ಭಾರತದತ್ತ ವಾಲಿದೆ ಅಂದುಕೊಂಡಿದ್ದರು ಫ್ಯಾನ್ಸ್.‌ ಆದ್ರೆ 4 ವಿಕೆಟ್‌ನಿಂದ ಪಂದ್ಯದ ದಿಕ್ಕೇ ಬದಲಾಯಿತು.

ವಿಂಡೀಸ್‌ಗೆ ಹೋಪ್‌ ಟಾನಿಕ್‌
ಸಂಕಷ್ಟದಲ್ಲಿದ್ದ ವಿಂಡೀಸ್‌ಗೆ ನಾಯಕ ಶಾಯ್‌ ಹೋಪ್‌ ಹಾಗೂ ಶರ್ಫೇನ್ ರುದರ್‌ಫೋರ್ಡ್ ಆಸೆರೆಯಾದರು. 4ನೇ ವಿಕೆಟ್‌ಗೆ ಈ ಜೋಡಿ 54 ಎಸೆತಗಳಲ್ಲಿ ಬರೋಬ್ಬರಿ 120 ರನ್‌ ಜೊತೆಯಾಟ ನೀಡಿತು. ಇನ್ನೂ ಸ್ಫೋಟಕ ಇನ್ನಿಂಗ್ಸ್‌ ಕಟ್ಟಿದ ರುದರ್‌ಫೋರ್ಡ್ 37 ಎಸೆತಗಳಲ್ಲಿ 84 ರನ್‌ ಚಚ್ಚಿ ಔಟಾದರು. ಬಳಿಕ ಹೋಪ್‌ ಅಬ್ಬರಿಸಲು ಶುರು ಮಾಡಿದ್ರು. 45 ಎಸೆತಗಳಲ್ಲಿ ಹೋಪ್‌ 9 ಸಿಕ್ಸರ್‌, 6 ಬೌಂಡರಿಗಳೊಂದಿಗೆ ಅಜೇಯ 102 ರನ್‌ ಚಚ್ಚಿ ತಂಡವನ್ನು ಗೆಲುವಿನ ದಡ ಸೇರಿಸಿದ್ರು. ಇದರೊಂದಿಗೆ ರೊಮಾರಿಯೋ ಶೆಫರ್ಡ್‌ 13 ಎಸೆತಗಳಲ್ಲಿ ಸ್ಫೋಟಕ 34 ರನ್‌, ಪೋವೆಲ್‌ 24 ರನ್‌ ಕೊಡುಗೆ ನೀಡಿದರು.

ಟೀಂ ಇಂಡಿಯಾ ಪರ ಮಯಾಂಕ್‌ ಯಾದವ್‌ 3 ವಿಕೆಟ್‌, ಕುಲ್ದೀಪ್‌ ಯಾದವ್‌ 1 ವಿಕೆಟ್‌ ಕಿತ್ತರು.

ಇದಕ್ಕೂ ಮುನ್ನ ಬ್ಯಾಟ್‌ ಮಾಡಿದ ಟೀಂ ಇಂಡಿಯಾ ಪರ ಸಂಜು ಸ್ಯಾಮ್ಸನ್‌ 82 ರನ್‌, ಇಶಾನ್‌ ಕಿಶನ್‌ 43 ರನ್‌, ತಿಲಕ್‌ ವರ್ಮಾ 44 ರನ್‌, ಶ್ರೇಯಸ್‌ ಅಯ್ಯರ್‌ 40 ರನ್‌, ಅಭಿಷೇಕ್‌ ಶರ್ಮಾ 20 ರನ್‌, ಶಿವಂ ದುಬೆ 7 ರನ್‌ ಗಳಿಸಿದರು.

ವಿಂಡೀಸ್‌ ಪರ ರೋಸ್ಟನ್‌ ಚೇಸ್‌ 3 ವಿಕೆಟ್‌, ಶಾಮರ್‌ ಸ್ಪ್ರಿಂಗರ್‌ 2 ವಿಕೆಟ್‌ ಕಿತ್ತರು.

Editor Reporter
kannadasakshi.in

ರಾಂಚಿಯಲ್ಲಿ ರನ್‌ ಮಳೆ – ಭಾರತಕ್ಕೆ ಹೀನಾಯ ಸೋಲು; ವಿಂಡೀಸ್‌ಗೆ 6 ವಿಕೆಟ್‌ಗಳ ಭರ್ಜರಿ ಜಯ.

ಸಿಕ್ಸರ್‌ ಬೌಂಡರಿ ಸುರಿಮಳೆಯ ಈ ಆಟದಲ್ಲಿ ಒಟ್ಟು 33 ಸಿಕ್ಸರ್‌, 44 ಬೌಂಡರಿಗಳು ಸಿಡಿದವು. ಟೀಂ ಇಂಡಿಯಾ ಪರ 13 ಸಿಕ್ಸರ್‌, 23 ಬೌಂಡರಿ ದಾಖಲಾದರೆ, ವಿಂಡೀಸ್‌ ಪರ ಬರೋಬ್ಬರಿ 20 ಸಿಕ್ಸರ್‌ ಹಾಗೂ 21 ಬೌಂಡರಿಗಳು ಸಿಡಿದವು.
ವಿಂಡೀಸ್‌ಗೆ ಗೆಲುವಿನ ಹೋಪ್‌ಬೃಹತ್‌ ಮೊತ್ತದ ಚೇಸಿಂಗ್‌ ಆರಂಭಿಸಿದ ವಿಂಡೀಸ್‌ ತಂಡ ಮೊದಲ ಓವರ್‌ನಲ್ಲೇ 5 ರನ್‌ಗಳಿಗೆ 2 ವಿಕೆಟ್‌ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. 53 ರನ್‌ಗಳಿದ್ದಾಗ ರೋವ್ಮನ್‌ ಪೋವೆಲ್‌ ಅವರ ವಿಕೆಟ್‌ (3ನೇ) ಕಳೆದುಕೊಂಡಿತು. ಇದರಿಂದ ಗೆಲವು ಭಾರತದತ್ತ ವಾಲಿದೆ ಅಂದುಕೊಂಡಿದ್ದರು ಫ್ಯಾನ್ಸ್.‌ ಆದ್ರೆ 4 ವಿಕೆಟ್‌ನಿಂದ ಪಂದ್ಯದ ದಿಕ್ಕೇ ಬದಲಾಯಿತು.
ವಿಂಡೀಸ್‌ಗೆ ಹೋಪ್‌ ಟಾನಿಕ್‌ಸಂಕಷ್ಟದಲ್ಲಿದ್ದ ವಿಂಡೀಸ್‌ಗೆ ನಾಯಕ ಶಾಯ್‌ ಹೋಪ್‌ ಹಾಗೂ ಶರ್ಫೇನ್ ರುದರ್‌ಫೋರ್ಡ್ ಆಸೆರೆಯಾದರು. 4ನೇ ವಿಕೆಟ್‌ಗೆ ಈ ಜೋಡಿ 54 ಎಸೆತಗಳಲ್ಲಿ ಬರೋಬ್ಬರಿ 120 ರನ್‌ ಜೊತೆಯಾಟ ನೀಡಿತು. ಇನ್ನೂ ಸ್ಫೋಟಕ ಇನ್ನಿಂಗ್ಸ್‌ ಕಟ್ಟಿದ ರುದರ್‌ಫೋರ್ಡ್ 37 ಎಸೆತಗಳಲ್ಲಿ 84 ರನ್‌ ಚಚ್ಚಿ ಔಟಾದರು. ಬಳಿಕ ಹೋಪ್‌ ಅಬ್ಬರಿಸಲು ಶುರು ಮಾಡಿದ್ರು. 45 ಎಸೆತಗಳಲ್ಲಿ ಹೋಪ್‌ 9 ಸಿಕ್ಸರ್‌, 6 ಬೌಂಡರಿಗಳೊಂದಿಗೆ ಅಜೇಯ 102 ರನ್‌ ಚಚ್ಚಿ ತಂಡವನ್ನು ಗೆಲುವಿನ ದಡ ಸೇರಿಸಿದ್ರು. ಇದರೊಂದಿಗೆ ರೊಮಾರಿಯೋ ಶೆಫರ್ಡ್‌ 13 ಎಸೆತಗಳಲ್ಲಿ ಸ್ಫೋಟಕ 34 ರನ್‌, ಪೋವೆಲ್‌ 24 ರನ್‌ ಕೊಡುಗೆ ನೀಡಿದರು.
ಟೀಂ ಇಂಡಿಯಾ ಪರ ಮಯಾಂಕ್‌ ಯಾದವ್‌ 3 ವಿಕೆಟ್‌, ಕುಲ್ದೀಪ್‌ ಯಾದವ್‌ 1 ವಿಕೆಟ್‌ ಕಿತ್ತರು.

ಇದಕ್ಕೂ ಮುನ್ನ ಬ್ಯಾಟ್‌ ಮಾಡಿದ ಟೀಂ ಇಂಡಿಯಾ ಪರ ಸಂಜು ಸ್ಯಾಮ್ಸನ್‌ 82 ರನ್‌, ಇಶಾನ್‌ ಕಿಶನ್‌ 43 ರನ್‌, ತಿಲಕ್‌ ವರ್ಮಾ 44 ರನ್‌, ಶ್ರೇಯಸ್‌ ಅಯ್ಯರ್‌ 40 ರನ್‌, ಅಭಿಷೇಕ್‌ ಶರ್ಮಾ 20 ರನ್‌, ಶಿವಂ ದುಬೆ 7 ರನ್‌ ಗಳಿಸಿದರು.

ವಿಂಡೀಸ್‌ ಪರ ರೋಸ್ಟನ್‌ ಚೇಸ್‌ 3 ವಿಕೆಟ್‌, ಶಾಮರ್‌ ಸ್ಪ್ರಿಂಗರ್‌ 2 ವಿಕೆಟ್‌ ಕಿತ್ತರು.

Share ePaper Clip

Preparing image...

   SHARE  

Facebook
Twitter
Telegram
WhatsApp

   TOP NEWS  

   RECENT NEWS