ಸ್ಟಿಂಗ್ ಆಪರೇಷನ್ ಬಗ್ಗೆ ಯಾರಿಗೆ ಹೆಚ್ಚು ಜ್ಞಾನ ಇದೆ ಅನ್ನೋದು ಜಗತ್ತಿಗೆ ಗೊತ್ತಿದೆ: ನಿಖಿಲ್..

ಸುದ್ದಿ ಮತ್ತು ಪ್ರಕಟಣೆಗಳಿಗಾಗಿ:
9000144466
kannadasakshi.in

ಸ್ಟಿಂಗ್ ಆಪರೇಷನ್ ಬಗ್ಗೆ ಯಾರಿಗೆ ಹೆಚ್ಚು ಜ್ಞಾನ ಇದೆ ಅನ್ನೋದು ಜಗತ್ತಿಗೆ ಗೊತ್ತಿದೆ: ನಿಖಿಲ್..

08 Oct 2026, 11:08 pm KANNADA SAKSHI

ಸ್ಟಿಂಗ್ ಆಪರೇಷನ್ (Sting Operation) ಬಗ್ಗೆ ಯಾರಿಗೆ ಹೆಚ್ಚು ಜ್ಞಾನ ಇದೆ ಅನ್ನೋದು ಜಗತ್ತಿಗೆ ಗೊತ್ತಿದೆ ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ (Nikhil Kumaraswamy) ಹೇಳಿದ್ದಾರೆ.

ಹಾಸನ ಜಿಲ್ಲೆ, ಚನ್ನರಾಯಪಟ್ಟಣದಲ್ಲಿ (Channarayapatna) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸದನದ ಒಳಗೆ ಯರ‍್ಯಾರು ಸ್ಟಿಂಗ್‌ನ ಬಗ್ಗೆ ಸ್ವಪಕ್ಷದ ಹಿರಿಯ ಸಚಿವರು, ಬಹಳಷ್ಟು ಬಾರಿ ವಿಧಾನಸೌಧದ ಮೆಟ್ಟಿಲನ್ನು ಹತ್ತಿರುವವರು ಆತಂಕ ವ್ಯಕ್ತಪಡಿಸಿರುವುದನ್ನು ನೋಡಿದ್ದೀರಿ. ಸದನದ ಒಳಗೆ ರೆಕಾರ್ಡ್ ಇದೆ. ಇದನ್ನು ಜನಕ್ಕೆ ಬಿಟ್ಟು ಬಿಡೋಣ ಎಂದರು. ಇದನ್ನೂ ಓದಿ: ಭಾರತೀಯರ ಮತಗಳನ್ನು ರಕ್ಷಣೆ ಮಾಡುವುದು ಕೇಂದ್ರ ಸರ್ಕಾರದ ಕರ್ತವ್ಯ: ಸಿಎಂ ಡಿಕೆಶಿ

ಸ್ಟಿಂಗ್ ಮಾಡ್ತಾರೆ ಸಚಿವರು ಹುಷಾಗಿರಿ ಅಂದರೆ ಒಳಗಡೆ ಏನೋ ನಡೆಯುತ್ತಿದೆ. ಜನಕ್ಕೆ ಅನುಕೂಲ ಮಾಡುವುದನ್ನು ಬಿಟ್ಟು ಅವರಿಗೆ ಅನುಕೂಲ ಮಾಡಿಕೊಳ್ಳುತ್ತಿದ್ದಾರೆ ಎಂದು ಸಚಿವರು ಅರ್ಥ ಮಾಡಿಕೊಳ್ಳಬೇಕು. ಮುಖ್ಯಮಂತ್ರಿಗಳ ಅಂಗಳದಲ್ಲಿ ಗುಪ್ತಚರ ಇಲಾಖೆ ಇದೆ. ಸರ್ಕಾರ ಅವರದ್ದು ಅವರು ಹೇಳಬೇಕು, ನಾವು ಹೇಳಲು ಆಗುತ್ತಾ? ಗುಪ್ತಚರ ಇಲಾಖೆ ಯಾರ ಹತ್ತಿರ ಇದೆ, ಅವರೇ ಹೇಳಬೇಕು ಎಂದು ಹೇಳಿದರು.

Generating image…

Editor Reporter

Share ePaper Clip

Preparing image...

   SHARE  

Facebook
Twitter
Telegram
WhatsApp

   TOP NEWS  

   RECENT NEWS