100 ಗಿಗಾವ್ಯಾಟ್ ಪವನ ಶಕ್ತಿ ಸಾಮರ್ಥ್ಯ ಹಾದಿಯಲ್ಲಿ ಭಾರತ ದೃಢ ಹೆಜ್ಜೆ – ಜೋಶಿ ಹರ್ಷ..

ಸುದ್ದಿ ಮತ್ತು ಪ್ರಕಟಣೆಗಳಿಗಾಗಿ:
9000144466
kannadasakshi.in

100 ಗಿಗಾವ್ಯಾಟ್ ಪವನ ಶಕ್ತಿ ಸಾಮರ್ಥ್ಯ ಹಾದಿಯಲ್ಲಿ ಭಾರತ ದೃಢ ಹೆಜ್ಜೆ – ಜೋಶಿ ಹರ್ಷ..

08 Oct 2026, 11:03 pm KANNADA SAKSHI

ಪವನ ವಿದ್ಯುತ್ ಉತ್ಪಾದನೆಯಲ್ಲಿ ಭಾರತ 2030ರ ವೇಳೆಗೆ 100 gw (ಗಿಗಾವ್ಯಾಟ್‌) ಸಾಮರ್ಥ್ಯ ಮೀರುವ ಹಾದಿಯಲ್ಲಿ ಮುನ್ನಡೆದಿದೆ ಎಂದು ಕೇಂದ್ರ ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವ ಪ್ರಹ್ಲಾದ್‌ ಜೋಶಿ (Pralhad Joshi) ಹೇಳಿದರು.

ಚೆನ್ನೈಯಲ್ಲಿ ಗುರುವಾರ, ‘ವಿಂಡ್ ಎನರ್ಜಿ ಇಂಡಿಯಾ 2026’ರ 8ನೇ ಆವೃತ್ತಿ ಉದ್ಘಾಟಿಸಿ ಮಾತನಾಡಿ, ಭಾರತದ ಪವನ ವಿದ್ಯುತ್ ವಲಯವು ನಿರಂತರ ಬೆಳವಣಿಗೆಯ ಹೊಸ ಹಂತ ಪ್ರವೇಶಿಸುತ್ತಿದೆ. 2026ರ ಸೆಪ್ಟೆಂಬರ್ 30ರ ವೇಳೆಗೆ 59.20 GW ಸ್ಥಾಪಿತ ಸಾಮರ್ಥ್ಯ ಸಾಧಿಸಿದ್ದು, ಈ ಮೂಲಕ 2030ರ ಗುರಿಯತ್ತ ದೃಢವಾದ ಹೆಜ್ಜೆಯಿರಿಸಿದೆ. ಪವನ ಶಕ್ತಿ ಉತ್ಪಾದನೆ ಮತ್ತು ರಫ್ತುಗಳಲ್ಲಿ ಜಾಗತಿಕ ನಾಯಕತ್ವಕ್ಕೆ ಬಲವಾದ ಅಡಿಪಾಯ ಹಾಕುತ್ತಿದೆ ಎಂದು ಪ್ರತಿಪಾದಿಸಿದರು

Generating image…

Editor Reporter
kannadasakshi.in

100 ಗಿಗಾವ್ಯಾಟ್ ಪವನ ಶಕ್ತಿ ಸಾಮರ್ಥ್ಯ ಹಾದಿಯಲ್ಲಿ ಭಾರತ ದೃಢ ಹೆಜ್ಜೆ – ಜೋಶಿ ಹರ್ಷ..

ಪವನ ವಿದ್ಯುತ್ ಉತ್ಪಾದನೆಯಲ್ಲಿ ಭಾರತ 2030ರ ವೇಳೆಗೆ 100 gw (ಗಿಗಾವ್ಯಾಟ್‌) ಸಾಮರ್ಥ್ಯ ಮೀರುವ ಹಾದಿಯಲ್ಲಿ ಮುನ್ನಡೆದಿದೆ ಎಂದು ಕೇಂದ್ರ ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವ ಪ್ರಹ್ಲಾದ್‌ ಜೋಶಿ (Pralhad Joshi) ಹೇಳಿದರು.

ಚೆನ್ನೈಯಲ್ಲಿ ಗುರುವಾರ, ‘ವಿಂಡ್ ಎನರ್ಜಿ ಇಂಡಿಯಾ 2026’ರ 8ನೇ ಆವೃತ್ತಿ ಉದ್ಘಾಟಿಸಿ ಮಾತನಾಡಿ, ಭಾರತದ ಪವನ ವಿದ್ಯುತ್ ವಲಯವು ನಿರಂತರ ಬೆಳವಣಿಗೆಯ ಹೊಸ ಹಂತ ಪ್ರವೇಶಿಸುತ್ತಿದೆ. 2026ರ ಸೆಪ್ಟೆಂಬರ್ 30ರ ವೇಳೆಗೆ 59.20 GW ಸ್ಥಾಪಿತ ಸಾಮರ್ಥ್ಯ ಸಾಧಿಸಿದ್ದು, ಈ ಮೂಲಕ 2030ರ ಗುರಿಯತ್ತ ದೃಢವಾದ ಹೆಜ್ಜೆಯಿರಿಸಿದೆ. ಪವನ ಶಕ್ತಿ ಉತ್ಪಾದನೆ ಮತ್ತು ರಫ್ತುಗಳಲ್ಲಿ ಜಾಗತಿಕ ನಾಯಕತ್ವಕ್ಕೆ ಬಲವಾದ ಅಡಿಪಾಯ ಹಾಕುತ್ತಿದೆ ಎಂದು ಪ್ರತಿಪಾದಿಸಿದರು

Share ePaper Clip

Preparing image...

   SHARE  

Facebook
Twitter
Telegram
WhatsApp

   TOP NEWS  

   RECENT NEWS