ಬರ ಪರಿಣಾಮದಿಂದ ತುಮಕೂರಿನಲ್ಲಿ ʻಸರಳ ದಸರಾʼ: ಪರಮೇಶ್ವರ್..

ಸುದ್ದಿ ಮತ್ತು ಪ್ರಕಟಣೆಗಳಿಗಾಗಿ:
9000144466
kannadasakshi.in

ಬರ ಪರಿಣಾಮದಿಂದ ತುಮಕೂರಿನಲ್ಲಿ ʻಸರಳ ದಸರಾʼ: ಪರಮೇಶ್ವರ್..

11 Oct 2026, 6:33 am KANNADA SAKSHI

ರಾಜ್ಯದಲ್ಲಿನ ಬರ ಪರಿಣಾಮದಿಂದ ಈ ಬಾರಿ ತುಮಕೂರು ದಸರಾ ಉತ್ಸವವನ್ನು (Tumakuru Dasara) ಸರಳವಾಗಿ ಆಚರಿಸಲಾಗುತ್ತಿದೆ ಎಂದು ಡಿಸಿಎಂ ಜಿ. ಪರಮೇಶ್ವರ್‌ (G Parameshwara) ಹೇಳಿದ್ದಾರೆ.
ನಗರದ ಜೂನಿಯರ್ ಕಾಲೇಜು ಮೈದಾನದಲ್ಲಿ ನಡೆಸಿದ ಸುದ್ದಿಗೊಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಎರಡು ವರ್ಷಗಳಿಂದ ತುಮಕೂರಿನಲ್ಲಿ ದಸರಾ ಉತ್ಸವವನ್ನ ಯಶಸ್ವಿಯಾಗಿ ಮಾಡುತ್ತಾ ಬಂದಿದ್ದೇವೆ. ಸಾಹಿತ್ಯ, ಕ್ರೀಡೆ, ಕಲೆ ಹಾಗೂ ರಂಗಭೂಮಿ ಕ್ಷೇತ್ರಗಳಲ್ಲಿ ಪ್ರಖ್ಯಾತಿ ಪಡೆದಿರುವ ಜಿಲ್ಲೆ ಇದಾಗಿದೆ. ಮುಂದಿನ ಪೀಳಿಗೆಗೆ ತುಮಕೂರಿನ ಬಗ್ಗೆ ಹೆಚ್ವು ಮಾಹಿತಿ ಕೊಡುವುದರ ಉದ್ದೇಶದಿಂದ ಈ ಉತ್ಸವವವನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದರು.

ತುಮಕೂರಿಗೆ ದೊಡ್ಡ ಇತಿಹಾಸ ಇದೆ. ಮೈಸೂರಿಗೆ ಹೋಗುವ ಬದಲು ತುಮಕೂರಿನಲ್ಲಿ ಆಚರಣೆ ಮಾಡೋಣ ಎಂದು ಜನರು ಮಾತಾನಾಡುತ್ತಿದ್ದಾರೆ. ಈ ಆಚರಣೆಯನ್ನು ಎಲ್ಲಾ ಜನಪ್ರತಿನಿಧಿಗಳು, ಸಂಘ ಸಂಸ್ಥೆಗಳು ಹಾಗೂ ಜಿಲ್ಲಾಡಳಿತ ಸಹಕಾರದಿಂದ ದಸರಾ ಮಾಡುತ್ತಿದ್ದಾರೆ.

ಇದು ಜನರ ಹಬ್ಬ ಆಗಬೇಕು ಸರ್ಕಾರದ ಕಾರ್ಯಕ್ರಮ ಆಗಬಾರದು. ಬರದ ಪರಿಣಾಮ ಈ ವರ್ಷವೂ ಕೂಡ ಆಚರಣೆ ಮಾಡಬೇಕೆ ಎಂಬ ಪ್ರಶ್ನೆ ಬಂತು. ಬರ ಇದ್ದರೂ ಕೂಡ ಉತ್ಸವವನ್ನು ಮಾಡಿ ಅಂತಾ ಜನರು ಹೇಳಿದ್ದಾರೆ. ಹಾಗಾಗಿ ಇತಿಮಿತಿಯಲ್ಲಿ ಹಬ್ಬ ಆಚರಣೆ ಮಾಡುತ್ತಿದ್ದೇವೆ. ಹೆಚ್ಚು ಹಣ ಖರ್ಚು ಮಾಡದಂತೆ ಆಚರಿಸಬೇಕೆಂದುಕೊಂಡಿದ್ದೇವೆ ಎಂದು ತಿಳಿಸಿದರು.

ನಾಳೆಯಿಂದ ಕಾರ್ಯಕ್ರಮ ಪ್ರಾರಂಭವಾಗುತ್ತದೆ. ಬೆಳಗ್ಗೆ 8:30ಕ್ಕೆ ಧಾರ್ಮಿಕ ಕಾರ್ಯಕ್ರಮ ಶುರುವಾಗಲಿದೆ. ಸ್ವಾಮೀಜಿಗಳನ್ನು ಆಹ್ವಾನ ಮಾಡಿದ್ದೇವೆ. ಸಿದ್ಧಗಂಗಾ ಶ್ರೀಗಳು, ಸಿದ್ದಬೆಟ್ಟದ ಶ್ರೀಗಳು, ಹನುಮಂತನಾಥ ಸ್ವಾಮೀಜಿ, ಖಾರದ ಮಠದ ಸ್ವಾಮೀಜಿ ಹಾಗೂ ಇನ್ನೂ ಹಲವು ಗಣ್ಯರು ಉತ್ಸವದಲ್ಲಿ ಭಾಗಿಯಾಗಲಿದ್ದಾರೆ. ಈ ಜಿಲ್ಲೆಯ ದಸರಾ ಧ್ವಜ ಹಾಗೂ ನಾಡಿನ ಧ್ವಜವನ್ನು ಹಾರಿಸುವುದರ ಮೂಲಕ ಕಾರ್ಯಕ್ರಮವನ್ನು ಅಧಿಕೃತವಾಗಿ ಚಾಲನೆ ಕೊಡಲಾಗುತ್ತದೆ ಎಂದು ಹೇಳೀದರು.
11 ದಿನಗಳ ಕಾಲ ಹೋಮ, ಹವನ, ಚಾಮುಂಡೇಶ್ವರಿ ಪೂಜೆ ಮತ್ತು ದುರ್ಗೆಯ ಪೂಜೆ ನಡೆಯಲಿದೆ. ಒಂದೂವರೆ ಗಂಟೆ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ. ಯುವ ಜನತೆಗೆ ಅನುಕೂಲವಾಗುವ ದೃಷ್ಟಿಯಲ್ಲಿ ವಸ್ತುಪ್ರದರ್ಶನ ಮತ್ತು ಫಲಪುಷ್ಪ ಪ್ರದರ್ಶನ ಆಯೋಜನೆ ಮಾಡಲಾಗಿದೆ. ತುಮಕೂರಿನ ಟೌನ್‌ಹಾಲ್‌ನಲ್ಲಿ ಹೂವುಗಳಿಂದ ಇಂಡಿಯಾ ಗೇಟ್ ಹಂಪಿ ರಥ ಹಾಗೂ ಬೆಂಗಳೂರಿನ ಮೆಟ್ರೋ ಸೇರಿದಂತೆ ಹಲವು ಪ್ರಮುಖ ವಸ್ತುಗಳನ್ನು ಪ್ರದರ್ಶನದಲ್ಲಿ ಇಡಲಾಗುತ್ತದೆ. ಅದರ ಜೊತೆಗೆ ಹೆಲಿಕ್ಯಾಪ್ಟರ್ ರೈಡ್ ಕೂಡ ಆಯೋಜನೆ ಮಾಡಲಾಗಿದೆ ಎಂದು ವಿವರಿಸಿದರು.ಇದನ್ನೂ 
ಗುಬ್ಬಿ ವೀರಣ್ಣ ಕಲಾಕ್ಷೇತ್ರದಲ್ಲಿ ಪ್ರತಿ ದಿನ ಎರಡು ನಾಟಕ ಆಯೋಜನೆ ಮಾಡಲಾಗಿದೆ. ಇಡೀ ತುಮಕೂರು ನಗರವನ್ನ ವಿವಿಧ ಬಗೆಯಲ್ಲಿ ದೀಪಾಲಂಕಾರ ಮಾಡಲಾಗಿದೆ. ನಗರದಲ್ಲಿ ದೀಪಾಲಂಕಾರ ನೋಡಲು ಉಚಿತವಾಗಿ ಎರಡು ಅಂಬಾರಿ ಬಸ್ ಸಂಚಾರಕ್ಕೆ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು.

Generating image…

Editor Reporter

Share ePaper Clip

Preparing image...

   SHARE  

Facebook
Twitter
Telegram
WhatsApp

   TOP NEWS  

   RECENT NEWS