ಸಿಕ್ಸರ್‌, ಬೌಂಡರಿಗಳ ರನ್‌ ಮಳೆ; ಗಿಲ್‌ ದ್ವಿಶತಕ, ರೋಹಿತ್‌ ಶತಕ- ಭಾರತಕ್ಕೆ ದಾಖಲೆಯ ಜಯ..

ಸುದ್ದಿ ಮತ್ತು ಪ್ರಕಟಣೆಗಳಿಗಾಗಿ:
9000144466
kannadasakshi.in

ಸಿಕ್ಸರ್‌, ಬೌಂಡರಿಗಳ ರನ್‌ ಮಳೆ; ಗಿಲ್‌ ದ್ವಿಶತಕ, ರೋಹಿತ್‌ ಶತಕ- ಭಾರತಕ್ಕೆ ದಾಖಲೆಯ ಜಯ..

01 Oct 2026, 6:51 am KANNADA SAKSHI

ಸಿಕ್ಸರ್‌, ಬೌಂಡರಿಗಳ ಸುರಿಮಳೆಯ ಆಟದಲ್ಲಿ ಭಾರತ (Team India) ವೆಸ್ಟ್‌ ಇಂಡೀಸ್‌(West Indies ) ವಿರುದ್ಧ 406 ರನ್‌ಗಳ ಬೃಹತ್ ಗುರಿಯನ್ನು ಬೆನ್ನಟ್ಟಿ ಐತಿಹಾಸಿಕ ಮತ್ತು ದಾಖಲೆಯ ಜಯ ಸಾಧಿಸಿದೆ. ಈ ಜಯದೊಂದಿಗೆ 3 ಏಕದಿನ ಪಂದ್ಯಗಳ ಸರಣಿಯನ್ನು 2-0 ಅಂತರದಿಂದ ಗೆದ್ದುಕೊಂಡಿದೆ.
ಗುವಾಹಟಿಯ ಬರಸಪಾರ ಕ್ರೀಡಾಂಗಣದಲ್ಲಿ ನಡೆದ ಎರಡನೇ ಏಕದಿನ (ODI) ಪಂದ್ಯದಲ್ಲಿ, ಭಾರತ ತಂಡವು ಕೇವಲ 43.3 ಓವರ್‌ಗಳಲ್ಲಿ 2 ವಿಕೆಟ್ ಕಳೆದುಕೊಂಡು 406 ರನ್‌ಗಳನ್ನು ಗಳಿಸುವ ಮೂಲಕ 8 ವಿಕೆಟ್‌ಗಳ ಭರ್ಜರಿ ಜಯ ದಾಖಲಿಸಿದೆ. ಇದು ಏಕದಿನ ಕ್ರಿಕೆಟ್ ಇತಿಹಾಸದಲ್ಲೇ ಭಾರತ ತಂಡ ಯಶಸ್ವಿಯಾಗಿ ಬೆನ್ನಟ್ಟಿದ ಅತ್ಯಂತ ದೊಡ್ಡ ಮೊತ್ತವಾಗಿದೆ.

ಭಾರತದ ನಾಯಕ ಶುಭ್‌ಮನ್ ಗಿಲ್(Shubman Gill) ಅಜೇಯ 223 ರನ್(133 ಎಸೆತ, 26 ಬೌಂಡರಿ, 8 ಸಿಕ್ಸ್‌) ಸಿಡಿಸಿ ಏಕದಿನ ಕ್ರಿಕೆಟ್‌ನಲ್ಲಿ ತಮ್ಮ ಎರಡನೇ ದ್ವಿಶತಕ ಬಾರಿಸಿ ತಂಡವನ್ನು ದಾಖಲೆಯ ಗೆಲುವಿನ ದಡ ಸೇರಿಸಿದರು.
ಬ್ಯಾಟಿಂಗ್‌ಗೆ ಹೇಳಿ ಮಾಡಿಸಿದ ಪಿಚ್‌ನಲ್ಲಿ ಇನ್ನಿಂಗ್ಸ್‌ ಆರಂಭಸಿದ ರೋಹಿತ್‌ ಶರ್ಮಾ(Rohit Sharma) ಮತ್ತು ಶುಭಮನ್‌ ಗಿಲ್‌ ಮೊದಲ ವಿಕೆಟಿಗೆ 161 ಎಸೆತಗಳಲ್ಲಿ 255 ರನ್‌ ಹೊಡೆಯುವ ಮೂಲಕ ಭದ್ರವಾದ ಅಡಿಪಾಯ ಹಾಕಿದರು. ರೋಹಿತ್‌ ಶರ್ಮಾ 101 ರನ್‌(75 ಎಸೆತ, 10 ಬೌಂಡರಿ, 6 ಸಿಕ್ಸ್‌ ಸಿಡಿಸಿ ಎಲ್‌ಬಿಗೆ ಔಟಾದರು.

Generating image…

Editor Reporter

Share ePaper Clip

Preparing image...

   SHARE  

Facebook
Twitter
Telegram
WhatsApp

   TOP NEWS  

   RECENT NEWS