ವಿಭಿನ್ನ ಕಥನದೊಂದಿಗೆ ತೆರೆಗೆ ಬರಲು ಸಜ್ಜಾದ ಕನ್ನಡ ಸಿನಿಮಾ ‘A DATE’

ಸುದ್ದಿ ಮತ್ತು ಪ್ರಕಟಣೆಗಳಿಗಾಗಿ:
9000144466
kannadasakshi.in

ವಿಭಿನ್ನ ಕಥನದೊಂದಿಗೆ ತೆರೆಗೆ ಬರಲು ಸಜ್ಜಾದ ಕನ್ನಡ ಸಿನಿಮಾ ‘A DATE’

15 Aug 2026, 10:43 pm KANNADA SAKSHI

ಒಂದಕ್ಕಿಂತ ಒಂದು ವಿಭಿನ್ನ ಹಾಗೂ ಪ್ರಯೋಗಶೀಲ ಕಥೆಗಳ ಮೂಲಕ ಕನ್ನಡ ಚಿತ್ರರಂಗ ತನ್ನ ವೈವಿಧ್ಯತೆಯನ್ನು ಪ್ರದರ್ಶಿಸುತ್ತಿದೆ. ಇದೇ ಸಾಲಿನಲ್ಲಿ ವಿಶಿಷ್ಟ ಕಥನದೊಂದಿಗೆ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿರುವ ಸಿನಿಮಾ ‘A DATE’. ಬೆಂಗಳೂರಿನ ಮಹಾನಗರಿ ಹಿನ್ನೆಲೆಯಲ್ಲೇ ಒಂದೇ ದಿನದ ಅವಧಿಯಲ್ಲಿ ನಡೆಯುವ ಕಥೆ, ಎರಡು ಪ್ರಮುಖ ಪಾತ್ರಗಳ ಸುತ್ತ ಸಾಗಲಿದೆ.

ಚಿತ್ರಕ್ಕೆ ವಿಮಲ್ ರಾಜ್ ಎನ್ ಕಥೆ ಹಾಗೂ ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಸಿನಿಮಾದ ಚಿತ್ರೀಕರಣ ಸೇರಿದಂತೆ ಪೋಸ್ಟ್ ಪ್ರೊಡಕ್ಷನ್‌ನ ತಾಂತ್ರಿಕ ಕೆಲಸಗಳನ್ನೂ ಚಿತ್ರತಂಡ ಪೂರ್ಣಗೊಳಿಸಿದೆ. ಇದೀಗ ಬಿಡುಗಡೆಯ ಹಂತಕ್ಕೆ ಬಂದಿರುವ ‘A DATE’ ಚಿತ್ರದ ಬಗ್ಗೆ ಸಿನಿಪ್ರಿಯರಲ್ಲಿ ಕುತೂಹಲ ಮೂಡಿದೆ.

ಬಿಡುಗಡೆಗೂ ಮುನ್ನವೇ ಚಿತ್ರತಂಡ ‘ಬ್ಯಾಡ್ ಗೈ ಆಂಥಮ್’ ಎಂಬ ಹೊಸ ಆವೇಗದ ಹಾಡನ್ನು ಬಿಡುಗಡೆ ಮಾಡಿದೆ. ವಿಭಿನ್ನ ಶೈಲಿಯ ಕಥನದೊಂದಿಗೆ ಮೂಡಿಬಂದಿರುವ ಈ ಸಿನಿಮಾ ಹಾಗೂ ಹೊಸ ಹಾಡು ಪ್ರೇಕ್ಷಕರ ಗಮನ ಸೆಳೆಯುವ ನಿರೀಕ್ಷೆಯಿದೆ.

Generating image…

Editor Reporter

Share ePaper Clip

Preparing image...

   SHARE  

Facebook
Twitter
Telegram
WhatsApp

   TOP NEWS  

   RECENT NEWS