ಶ್ರೀರಂಗಪಟ್ಟಣ ದಸರಾ 2026 – ಅ.15ರಿಂದ ವೈಭವದ ಆಚರಣೆ, ಆಕರ್ಷಕ ಲೋಗೋ ಬಿಡುಗಡೆ..

ಸುದ್ದಿ ಮತ್ತು ಪ್ರಕಟಣೆಗಳಿಗಾಗಿ:
9000144466
kannadasakshi.in

ಶ್ರೀರಂಗಪಟ್ಟಣ ದಸರಾ 2026 – ಅ.15ರಿಂದ ವೈಭವದ ಆಚರಣೆ, ಆಕರ್ಷಕ ಲೋಗೋ ಬಿಡುಗಡೆ..

26 Sep 2026, 8:24 pm KANNADA SAKSHI

ಐತಿಹಾಸಿಕ ಹಿನ್ನೆಲೆಯುಳ್ಳ 416ನೇ ಶ್ರೀರಂಗಪಟ್ಟಣ ದಸರಾ (Srirangapatna Dasara) ಮಹೋತ್ಸವಕ್ಕೆ ಸಕಲ ಸಿದ್ಧತೆಗಳು ನಡೆಯುತ್ತಿದ್ದು, ಅಕ್ಟೋಬರ್ 15ರಂದು ಖ್ಯಾತ ನಟ ವಿ.ರವಿಚಂದ್ರನ್ ಅವರು ದಸರಾ ಉತ್ಸವವನ್ನು ಉದ್ಘಾಟಿಸಲಿದ್ದಾರೆ.
ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ (N Chaluvaraya Swamy) ಅವರು ಇಂದು ಈ ಕುರಿತು ಅಧಿಕೃತ ಮಾಹಿತಿ ನೀಡಿ, ಉತ್ಸವದ ಆಕರ್ಷಕ ಲೋಗೋವನ್ನು ಬಿಡುಗಡೆ ಮಾಡಿದ್ದಾರೆ. ಶ್ರೀರಂಗಪಟ್ಟಣ ದಸರಾ ಜೊತೆಗೆ ಅ.11ರಂದು ಕೆಆರ್‌ಎಸ್ ಜಲಾಶಯದ ಸಮೀಪ ಕಾವೇರಿ ಆರತಿ ಕಾರ್ಯಕ್ರಮವು 6 ದಿನಗಳ ಕಾಲ ಜರುಗಲಿದೆ. ಈ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಚಾಲನೆ ನೀಡಲಿದ್ದಾರೆ.
ಸ್ಥಳೀಯ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡಲು ಮೈಸೂರು ಮಾದರಿಯಲ್ಲೇ ಶ್ರೀರಂಗಪಟ್ಟಣದಲ್ಲಿ ಯುವ ಸಂಭ್ರಮ ಕಾರ್ಯಕ್ರಮ.
ಅಕ್ಟೋಬರ್ 15 ರಿಂದ 18:ಅಧಿಕೃತವಾಗಿ ಶ್ರೀರಂಗಪಟ್ಟಣ ದಸರಾ ಮಹೋತ್ಸವ ಆರಂಭ.
ದಸರಾ ಲೋಗೋದ ವಿಶೇಷತೆಗಳು:ಈ ಬಾರಿಯ ದಸರಾ ಲೋಗೋ ಶ್ರೀರಂಗಪಟ್ಟಣದ ಸಾಂಸ್ಕೃತಿಕ ಪರಂಪರೆ ಮತ್ತು ರಾಜಮನೆತನದ ವೈಭವವನ್ನು ಸಾರುವಂತಿದ್ದು, ಲೋಗೋದ ಮೇಲ್ಭಾಗದಲ್ಲಿರುವ ಚಿನ್ನದ ಬಣ್ಣದ ಕಲಾತ್ಮಕ ಗೋಪುರವು ಐತಿಹಾಸಿಕ ಶ್ರೀ ರಂಗನಾಥಸ್ವಾಮಿ ದೇವಾಲಯದ ಪ್ರಾಮುಖ್ಯತೆಯನ್ನು ಬಿಂಬಿಸುತ್ತದೆ.
416ನೇ ವರ್ಷದ ಸಂಭ್ರಮ:ಗೋಪುರದ ಕೆಳಭಾಗದಲ್ಲಿ 416ನೇ ಎಂದು ನಮೂದಿಸುವ ಮೂಲಕ ಉತ್ಸವದ ಐತಿಹಾಸಿಕ ಪರಂಪರೆಯನ್ನು ಸೂಚಿಸಲಾಗಿದೆ.
ಜಂಬೂಸವಾರಿ ದೃಶ್ಯ:ಕಡು ಹಸಿರು ಹಿನ್ನೆಲೆಯ ವೃತ್ತದೊಳಗೆ ಚಿನ್ನದ ಬಣ್ಣದಲ್ಲಿ ಅಲಂಕೃತಗೊAಡ ಆನೆ, ಜಂಬೂಸವಾರಿ ಅಂಬಾರಿ ಹಾಗೂ ಮಾವುತನ ಸುಂದರ ಚಿತ್ರಣವಿದೆ.
3ಡಿ ಶೈಲಿಯ ನಾಮಫಲಕ:ಕೆಳಭಾಗದ ಮರೂನ್ ಬಣ್ಣದ ನಾಮಫಲಕದಲ್ಲಿ ಶ್ರೀರಂಗಪಟ್ಟಣ ಮತ್ತು 3ಆ ಶೈಲಿಯಲ್ಲಿ ಹೊಳೆಯುವ ದಸರಾ ಪದವನ್ನು ಆಕರ್ಷಕವಾಗಿ ವಿನ್ಯಾಸಗೊಳಿಸಲಾಗಿದೆ. ಚಿನ್ನ, ಕಡು ಹಸಿರು ಮತ್ತು ಕೆಂಪು ಬಣ್ಣಗಳ ಸಂಯೋಜನೆಯು ಈ ಲೋಗೋಗೆ ರಾಜಮನೆತನದ ಗತ್ತನ್ನು ತಂದುಕೊಟ್ಟಿದೆ.
ರಾಜ್ಯದಲ್ಲಿ ಬರಗಾಲದ ಛಾಯೆ ಇದ್ದರೂ, ನಾಡಿನ ಸಾಂಸ್ಕೃತಿಕ ಪರಂಪರೆ ಮತ್ತು ಸಂಪ್ರದಾಯಕ್ಕೆ ಯಾವುದೇ ಧಕ್ಕೆಯಾಗದಂತೆ ದಸರಾ ಮಹೋತ್ಸವವನ್ನು ಅತ್ಯಂತ ಅರ್ಥಪೂರ್ಣವಾಗಿ ಹಾಗೂ ಅಚ್ಚುಕಟ್ಟಾಗಿ ಆಚರಿಸಲು ಜಿಲ್ಲಾಡಳಿತ ಸಿದ್ಧತೆ ನಡೆಸಿದೆ.

Generating image…

ಅಕ್ಟೋಬರ್ 15 ರಿಂದ 18:
ಅಧಿಕೃತವಾಗಿ ಶ್ರೀರಂಗಪಟ್ಟಣ ದಸರಾ ಮಹೋತ್ಸವ ಆರಂಭ.

ದಸರಾ ಲೋಗೋದ ವಿಶೇಷತೆಗಳು:
ಈ ಬಾರಿಯ ದಸರಾ ಲೋಗೋ ಶ್ರೀರಂಗಪಟ್ಟಣದ ಸಾಂಸ್ಕೃತಿಕ ಪರಂಪರೆ ಮತ್ತು ರಾಜಮನೆತನದ ವೈಭವವನ್ನು ಸಾರುವಂತಿದ್ದು, ಲೋಗೋದ ಮೇಲ್ಭಾಗದಲ್ಲಿರುವ ಚಿನ್ನದ ಬಣ್ಣದ ಕಲಾತ್ಮಕ ಗೋಪುರವು ಐತಿಹಾಸಿಕ ಶ್ರೀ ರಂಗನಾಥಸ್ವಾಮಿ ದೇವಾಲಯದ ಪ್ರಾಮುಖ್ಯತೆಯನ್ನು ಬಿಂಬಿಸುತ್ತದೆ.

416ನೇ ವರ್ಷದ ಸಂಭ್ರಮ:
ಗೋಪುರದ ಕೆಳಭಾಗದಲ್ಲಿ 416ನೇ ಎಂದು ನಮೂದಿಸುವ ಮೂಲಕ ಉತ್ಸವದ ಐತಿಹಾಸಿಕ ಪರಂಪರೆಯನ್ನು ಸೂಚಿಸಲಾಗಿದೆ.

ಜಂಬೂಸವಾರಿ ದೃಶ್ಯ:
ಕಡು ಹಸಿರು ಹಿನ್ನೆಲೆಯ ವೃತ್ತದೊಳಗೆ ಚಿನ್ನದ ಬಣ್ಣದಲ್ಲಿ ಅಲಂಕೃತಗೊAಡ ಆನೆ, ಜಂಬೂಸವಾರಿ ಅಂಬಾರಿ ಹಾಗೂ ಮಾವುತನ ಸುಂದರ ಚಿತ್ರಣವಿದೆ.

3ಡಿ ಶೈಲಿಯ ನಾಮಫಲಕ:
ಕೆಳಭಾಗದ ಮರೂನ್ ಬಣ್ಣದ ನಾಮಫಲಕದಲ್ಲಿ ಶ್ರೀರಂಗಪಟ್ಟಣ ಮತ್ತು 3ಆ ಶೈಲಿಯಲ್ಲಿ ಹೊಳೆಯುವ ದಸರಾ ಪದವನ್ನು ಆಕರ್ಷಕವಾಗಿ ವಿನ್ಯಾಸಗೊಳಿಸಲಾಗಿದೆ. ಚಿನ್ನ, ಕಡು ಹಸಿರು ಮತ್ತು ಕೆಂಪು ಬಣ್ಣಗಳ ಸಂಯೋಜನೆಯು ಈ ಲೋಗೋಗೆ ರಾಜಮನೆತನದ ಗತ್ತನ್ನು ತಂದುಕೊಟ್ಟಿದೆ.

ರಾಜ್ಯದಲ್ಲಿ ಬರಗಾಲದ ಛಾಯೆ ಇದ್ದರೂ, ನಾಡಿನ ಸಾಂಸ್ಕೃತಿಕ ಪರಂಪರೆ ಮತ್ತು ಸಂಪ್ರದಾಯಕ್ಕೆ ಯಾವುದೇ ಧಕ್ಕೆಯಾಗದಂತೆ ದಸರಾ ಮಹೋತ್ಸವವನ್ನು ಅತ್ಯಂತ ಅರ್ಥಪೂರ್ಣವಾಗಿ ಹಾಗೂ ಅಚ್ಚುಕಟ್ಟಾಗಿ ಆಚರಿಸಲು ಜಿಲ್ಲಾಡಳಿತ ಸಿದ್ಧತೆ ನಡೆಸಿದೆ.

Editor Reporter
kannadasakshi.in

ಶ್ರೀರಂಗಪಟ್ಟಣ ದಸರಾ 2026 – ಅ.15ರಿಂದ ವೈಭವದ ಆಚರಣೆ, ಆಕರ್ಷಕ ಲೋಗೋ ಬಿಡುಗಡೆ..

ಐತಿಹಾಸಿಕ ಹಿನ್ನೆಲೆಯುಳ್ಳ 416ನೇ ಶ್ರೀರಂಗಪಟ್ಟಣ ದಸರಾ (Srirangapatna Dasara) ಮಹೋತ್ಸವಕ್ಕೆ ಸಕಲ ಸಿದ್ಧತೆಗಳು ನಡೆಯುತ್ತಿದ್ದು, ಅಕ್ಟೋಬರ್ 15ರಂದು ಖ್ಯಾತ ನಟ ವಿ.ರವಿಚಂದ್ರನ್ ಅವರು ದಸರಾ ಉತ್ಸವವನ್ನು ಉದ್ಘಾಟಿಸಲಿದ್ದಾರೆ.
ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ (N Chaluvaraya Swamy) ಅವರು ಇಂದು ಈ ಕುರಿತು ಅಧಿಕೃತ ಮಾಹಿತಿ ನೀಡಿ, ಉತ್ಸವದ ಆಕರ್ಷಕ ಲೋಗೋವನ್ನು ಬಿಡುಗಡೆ ಮಾಡಿದ್ದಾರೆ. ಶ್ರೀರಂಗಪಟ್ಟಣ ದಸರಾ ಜೊತೆಗೆ ಅ.11ರಂದು ಕೆಆರ್‌ಎಸ್ ಜಲಾಶಯದ ಸಮೀಪ ಕಾವೇರಿ ಆರತಿ ಕಾರ್ಯಕ್ರಮವು 6 ದಿನಗಳ ಕಾಲ ಜರುಗಲಿದೆ. ಈ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಚಾಲನೆ ನೀಡಲಿದ್ದಾರೆ.
ಸ್ಥಳೀಯ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡಲು ಮೈಸೂರು ಮಾದರಿಯಲ್ಲೇ ಶ್ರೀರಂಗಪಟ್ಟಣದಲ್ಲಿ ಯುವ ಸಂಭ್ರಮ ಕಾರ್ಯಕ್ರಮ.
ಅಕ್ಟೋಬರ್ 15 ರಿಂದ 18:ಅಧಿಕೃತವಾಗಿ ಶ್ರೀರಂಗಪಟ್ಟಣ ದಸರಾ ಮಹೋತ್ಸವ ಆರಂಭ.
ದಸರಾ ಲೋಗೋದ ವಿಶೇಷತೆಗಳು:ಈ ಬಾರಿಯ ದಸರಾ ಲೋಗೋ ಶ್ರೀರಂಗಪಟ್ಟಣದ ಸಾಂಸ್ಕೃತಿಕ ಪರಂಪರೆ ಮತ್ತು ರಾಜಮನೆತನದ ವೈಭವವನ್ನು ಸಾರುವಂತಿದ್ದು, ಲೋಗೋದ ಮೇಲ್ಭಾಗದಲ್ಲಿರುವ ಚಿನ್ನದ ಬಣ್ಣದ ಕಲಾತ್ಮಕ ಗೋಪುರವು ಐತಿಹಾಸಿಕ ಶ್ರೀ ರಂಗನಾಥಸ್ವಾಮಿ ದೇವಾಲಯದ ಪ್ರಾಮುಖ್ಯತೆಯನ್ನು ಬಿಂಬಿಸುತ್ತದೆ.
416ನೇ ವರ್ಷದ ಸಂಭ್ರಮ:ಗೋಪುರದ ಕೆಳಭಾಗದಲ್ಲಿ 416ನೇ ಎಂದು ನಮೂದಿಸುವ ಮೂಲಕ ಉತ್ಸವದ ಐತಿಹಾಸಿಕ ಪರಂಪರೆಯನ್ನು ಸೂಚಿಸಲಾಗಿದೆ.
ಜಂಬೂಸವಾರಿ ದೃಶ್ಯ:ಕಡು ಹಸಿರು ಹಿನ್ನೆಲೆಯ ವೃತ್ತದೊಳಗೆ ಚಿನ್ನದ ಬಣ್ಣದಲ್ಲಿ ಅಲಂಕೃತಗೊAಡ ಆನೆ, ಜಂಬೂಸವಾರಿ ಅಂಬಾರಿ ಹಾಗೂ ಮಾವುತನ ಸುಂದರ ಚಿತ್ರಣವಿದೆ.
3ಡಿ ಶೈಲಿಯ ನಾಮಫಲಕ:ಕೆಳಭಾಗದ ಮರೂನ್ ಬಣ್ಣದ ನಾಮಫಲಕದಲ್ಲಿ ಶ್ರೀರಂಗಪಟ್ಟಣ ಮತ್ತು 3ಆ ಶೈಲಿಯಲ್ಲಿ ಹೊಳೆಯುವ ದಸರಾ ಪದವನ್ನು ಆಕರ್ಷಕವಾಗಿ ವಿನ್ಯಾಸಗೊಳಿಸಲಾಗಿದೆ. ಚಿನ್ನ, ಕಡು ಹಸಿರು ಮತ್ತು ಕೆಂಪು ಬಣ್ಣಗಳ ಸಂಯೋಜನೆಯು ಈ ಲೋಗೋಗೆ ರಾಜಮನೆತನದ ಗತ್ತನ್ನು ತಂದುಕೊಟ್ಟಿದೆ.
ರಾಜ್ಯದಲ್ಲಿ ಬರಗಾಲದ ಛಾಯೆ ಇದ್ದರೂ, ನಾಡಿನ ಸಾಂಸ್ಕೃತಿಕ ಪರಂಪರೆ ಮತ್ತು ಸಂಪ್ರದಾಯಕ್ಕೆ ಯಾವುದೇ ಧಕ್ಕೆಯಾಗದಂತೆ ದಸರಾ ಮಹೋತ್ಸವವನ್ನು ಅತ್ಯಂತ ಅರ್ಥಪೂರ್ಣವಾಗಿ ಹಾಗೂ ಅಚ್ಚುಕಟ್ಟಾಗಿ ಆಚರಿಸಲು ಜಿಲ್ಲಾಡಳಿತ ಸಿದ್ಧತೆ ನಡೆಸಿದೆ.

Share ePaper Clip

Preparing image...

   SHARE  

Facebook
Twitter
Telegram
WhatsApp

   TOP NEWS  

   RECENT NEWS