ರೈಲ್ವೆ ಬೆಡ್‌ಶೀಟ್‌ನಿಂದ ಕುರ್ತಾ ಹೊಲಿಸಿಕೊಂಡ ವ್ಯಕ್ತಿ? ವಿಡಿಯೋ ವೈರಲ್

ಸುದ್ದಿ ಮತ್ತು ಪ್ರಕಟಣೆಗಳಿಗಾಗಿ:
9000144466
kannadasakshi.in

ರೈಲ್ವೆ ಬೆಡ್‌ಶೀಟ್‌ನಿಂದ ಕುರ್ತಾ ಹೊಲಿಸಿಕೊಂಡ ವ್ಯಕ್ತಿ? ವಿಡಿಯೋ ವೈರಲ್

21 Jul 2026, 10:23 pm KANNADA SAKSHI

ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುವ ಕೆಲ ವಿಡಿಯೋಗಳು ನೆಟ್ಟಿಗರನ್ನು ಆಶ್ಚರ್ಯಚಕಿತರನ್ನಾಗಿ ಮಾಡುತ್ತವೆ. ಇದೀಗ ಬಿಳಿ ಬಣ್ಣದ ಕುರ್ತಾ ಧರಿಸಿದ ವ್ಯಕ್ತಿಯೊಬ್ಬರ ವಿಡಿಯೋ ಭಾರೀ ವೈರಲ್ ಆಗಿದೆ. ಈ ಕುರ್ತಾದ ಮೇಲೆ ನೀಲಿ ಪಟ್ಟಿಯಲ್ಲಿ ‘ವೆಸ್ಟೆರ್ನ್ ರೈಲ್ವೆ’ ಎಂದು ಬರೆದಿರುವುದು ಕಂಡುಬಂದಿದ್ದು, ರೈಲ್ವೆಯ ಬೆಡ್‌ಶೀಟ್‌ನಿಂದಲೇ ಕುರ್ತಾ ಹೊಲಿಸಿಕೊಂಡಿದ್ದಾನೆ ಎಂಬ ಆರೋಪ ಕೇಳಿಬಂದಿದೆ.

ರಂಜಿತ್ ಸಿಂಗ್ ಎಂಬ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಈ ವಿಡಿಯೋ ಹಂಚಿಕೊಳ್ಳಲಾಗಿದೆ. ಕ್ಲಿಪ್‌ನಲ್ಲಿ ವ್ಯಕ್ತಿಯೊಬ್ಬರು ಬಿಳಿ ಕುರ್ತಾ ಧರಿಸಿ ಮಾರುಕಟ್ಟೆಯಲ್ಲಿ ತರಕಾರಿ ಖರೀದಿ ಮಾಡುತ್ತಿರುವುದು ಕಾಣುತ್ತದೆ. ಅವರು ಧರಿಸಿರುವ ಕುರ್ತಾದ ಮೇಲಿರುವ ‘ವೆಸ್ಟೆರ್ನ್ ರೈಲ್ವೆ’ ಎಂಬ ಬರಹ ನೆಟ್ಟಿಗರ ಗಮನ ಸೆಳೆದಿದೆ.

ವಿಡಿಯೋ ವೈರಲ್ ಆದ ಬಳಿಕ ಸಾಮಾಜಿಕ ಜಾಲತಾಣಗಳಲ್ಲಿ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ. ಕೆಲವರು ಇದನ್ನು ಹಾಸ್ಯಾತ್ಮಕವಾಗಿ ನೋಡುತ್ತಿದ್ದರೆ, ಇನ್ನೂ ಕೆಲವರು ರೈಲ್ವೆ ಆಸ್ತಿಯನ್ನು ದುರುಪಯೋಗಪಡಿಸಿಕೊಂಡಿರಬಹುದೇ ಎಂದು ಪ್ರಶ್ನಿಸುತ್ತಿದ್ದಾರೆ.

Generating image…

Editor Reporter

Share ePaper Clip

Preparing image...

   SHARE  

Facebook
Twitter
Telegram
WhatsApp

   TOP NEWS  

   RECENT NEWS