ಬಿಗ್‌ಬಾಸ್‌ ಮನೆಯಲ್ಲಿ ಆಸಿಯಾ ಫಿರ್ದೋಸ್‌ಗೆ ಸಣ್ಣ ಎಡವಟ್ಟು: ಗೆದ್ದರೂ ಸಿಗಲಿಲ್ಲ ಮನೆ ಭಾಗ್ಯ

ಸುದ್ದಿ ಮತ್ತು ಪ್ರಕಟಣೆಗಳಿಗಾಗಿ:
9000144466
kannadasakshi.in

ಬಿಗ್‌ಬಾಸ್‌ ಮನೆಯಲ್ಲಿ ಆಸಿಯಾ ಫಿರ್ದೋಸ್‌ಗೆ ಸಣ್ಣ ಎಡವಟ್ಟು: ಗೆದ್ದರೂ ಸಿಗಲಿಲ್ಲ ಮನೆ ಭಾಗ್ಯ

11 Sep 2026, 1:07 am KANNADA SAKSHI

‘ಬಿಗ್‌ಬಾಸ್‌ ಕನ್ನಡ 13’ ಆರಂಭವಾಗಿ ನಾಲ್ಕು ದಿನಗಳು ಕಳೆದಿದ್ದು, ನಾಮಿನೇಟ್‌ ಆಗಿರುವ ಸ್ಪರ್ಧಿಗಳಿಗೆ ತಮ್ಮ ಸಾಮರ್ಥ್ಯ ಸಾಬೀತುಪಡಿಸಲು ಟಾಸ್ಕ್‌ಗಳು ಪ್ರಮುಖವಾಗಿವೆ. ಈ ನಡುವೆ ನಟಿ ಆಸಿಯಾ ಫಿರ್ದೋಸ್‌ ಅವರು ಟಾಸ್ಕ್‌ ಆಯ್ಕೆ ವಿಚಾರದಲ್ಲಿ ಮಾಡಿದ ಸಣ್ಣ ತಪ್ಪು ಮನೆಯೊಳಗೆ ಚರ್ಚೆಗೆ ಕಾರಣವಾಗಿದೆ.

ಮೂವರು ಹುಡುಗಿಯರು ಭಾಗವಹಿಸಬೇಕಿದ್ದ ‘ಮಿಷನ್‌ ರೆಸ್ಕ್ಯೂ’ ಟಾಸ್ಕ್‌ನಲ್ಲಿ ಒಬ್ಬರು ಈಜುಕೊಳಕ್ಕೆ ಇಳಿಯಬೇಕು, ಮತ್ತೊಬ್ಬರು ಎದುರಾಳಿ ತಂಡವನ್ನು ತಡೆಯಬೇಕು ಹಾಗೂ ಇನ್ನೊಬ್ಬರು ಟಯರ್‌ಗಳನ್ನು ಎಸೆದು ಸ್ಪರ್ಧಿಗಳನ್ನು ರಕ್ಷಿಸಬೇಕಿತ್ತು. ಈ ವೇಳೆ ಆಸಿಯಾ ತಾನು ಟಾಸ್ಕ್‌ ಆಡುತ್ತೇನೆ ಎಂದು ಹೇಳಿದ್ದು, ನಂತರ ಈಜುಕೊಳಕ್ಕೆ ಇಳಿಯುವುದಿಲ್ಲ ಎಂದು ಹೇಳಿದ ಕಾರಣ ಸೌಂದರ್ಯ ಹಾಗೂ ವೈಷ್ಣವಿ ಅವರೊಂದಿಗೆ ಸಣ್ಣ ಮನಸ್ತಾಪ ಉಂಟಾಯಿತು.

ಆದರೆ ಟಾಸ್ಕ್‌ನಲ್ಲಿ ಆಸಿಯಾ ಅತ್ಯುತ್ತಮ ಪ್ರದರ್ಶನ ನೀಡಿ ತಮ್ಮ ತಂಡವನ್ನು ಗೆಲ್ಲಿಸಿದರು. ಬಳಿಕ ಬಿಗ್‌ಬಾಸ್‌ ಮನೆಗೆ ಯಾರು ಹೋಗಬೇಕು ಎಂಬ ನಿರ್ಧಾರದಲ್ಲಿ ಆಸಿಯಾ ಅವರಿಗೆ ಬೆಂಬಲ ಸಿಗಲಿಲ್ಲ. ಸೌಂದರ್ಯ ಹಾಗೂ ವೈಷ್ಣವಿ ಸೇರಿದಂತೆ ಬಹುತೇಕ ಸ್ಪರ್ಧಿಗಳು ಆಸಿಯಾ ಹೆಸರನ್ನು ಸೂಚಿಸದೆ, ಲಿಖಿತ್‌ ಅವರನ್ನು ಆಯ್ಕೆ ಮಾಡಿದರು. ಹೀಗಾಗಿ ಟಾಸ್ಕ್‌ ಗೆದ್ದರೂ ಆಸಿಯಾಗೆ ಬಿಗ್‌ಬಾಸ್‌ ಮನೆ ಪ್ರವೇಶಿಸುವ ಅವಕಾಶ ಕೈತಪ್ಪಿತು.

Generating image…

Editor Reporter

Share ePaper Clip

Preparing image...

   SHARE  

Facebook
Twitter
Telegram
WhatsApp

   TOP NEWS  

   RECENT NEWS