ಹಾರಂಗಿ ಸೇರಿ ರಾಜ್ಯದ ಪ್ರಮುಖ ಜಲಾಶಯಗಳ ನೀರಿನ ಮಟ್ಟ: ಸೆಪ್ಟೆಂಬರ್ 4ರ ಅಂಕಿಅಂಶಗಳು..

ಸುದ್ದಿ ಮತ್ತು ಪ್ರಕಟಣೆಗಳಿಗಾಗಿ:
9000144466
kannadasakshi.in

ಹಾರಂಗಿ ಸೇರಿ ರಾಜ್ಯದ ಪ್ರಮುಖ ಜಲಾಶಯಗಳ ನೀರಿನ ಮಟ್ಟ: ಸೆಪ್ಟೆಂಬರ್ 4ರ ಅಂಕಿಅಂಶಗಳು..

04 Sep 2026, 9:50 pm KANNADA SAKSHI

ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ವರುಣನ ಆರ್ಭಟ ಸಂಪೂರ್ಣ ತಗ್ಗಿದ್ದು, ಬಿಸಿಲಿನ ವಾತಾವರಣ ಮುಂದುವರೆದಿದೆ. ಕೆಲವೇ ಭಾಗಗಳಲ್ಲಿ ಮಾತ್ರ ಮಳೆಯಾಗುತ್ತಿದ್ದು, ಪ್ರಮುಖ ಜಲಾಶಯಗಳಿಗೆ ಒಳಹರಿವು ಇದೆ. ಹಾಗಾದ್ರೆ ಶುಕ್ರವಾರ (ಸೆಪ್ಟೆಂಬರ್ 04) ಬೆಂಗಳೂರು, ಮೈಸೂರು ಹಾಗೂ ಮಂಡ್ಯ ಜಿಲ್ಲೆಗಳ ಜೀವನಾಡಿ ಕೆಆರ್‌ಎಸ್‌ ಸೇರಿದಂತೆ ಇಲ್ಲಿನ ಪ್ರಮುಖ ಡ್ಯಾಂಗಳ ನೀರಿನ ಮಟ್ಟ ಎಷ್ಟಿದೆ ಎನ್ನುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ಕೆಳೆದ ಕೆಲ ದಿನಗಳಿಂದ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಬಿಸಿಲಿನ ವಾತಾವರಣ ಮುಂದುವರೆದಿದೆ. ಕೆಲವು ಕಡೆಗಳಲ್ಲಿ ಮಾತ್ರ ಮೋಡ ಕವಿದ ವಾತಾವರಣ ನಿರ್ಮಾಣವಾಗುತ್ತಿದ್ದು, ಅಲ್ಲಲ್ಲಿ ಹಗುರವಾಗಿ ಸಾಧಾರಣ ಮಳೆಯಾಗುತ್ತಿದೆ. ಕಳೆದ ಬಾರಿಗೆ ಹೋಲಿಕೆ ಮಾಡಿದರೆ ಈ ವರ್ಷ ಹೇಳಿಕೊಳ್ಳುವಷ್ಟು ಮಳೆಯಾಗಿಲ್ಲ. ಹೇಳಬೇಕಂದ್ರೆ ಇಷ್ಟೊತ್ತಿಗಾಗಲೇ ಪ್ರಮುಖ ಜಲಾಶಯಗಳು ಭರ್ತಿಯಾಗಬೇಕಿತ್ತು. ಹಾಗಾದ್ರೆ ಇಂದು ಡ್ಯಾಂಗಳ ನೀರಿನ ಮಟ್ಟ ಎಷ್ಟಿದೆ ಎನ್ನುವ ಪ್ರಶ್ನೆಗೆ ಉತ್ತರ ಇಲ್ಲಿದೆ ನೋಡಿ.

ಗರಿಷ್ಠ ನೀರಿನ ಮಟ್ಟ - 124.80 ಅಡಿ ಇಂದಿನ ನೀರಿನ ಮಟ್ಟ- 108.16 ಅಡಿ ಒಳಹರಿವು - 2,666 ಕ್ಯೂಸೆಕ್ ಹೊರಹರಿವು - 9,252 ಕ್ಯೂಸೆಕ್
ಗರಿಷ್ಠ ನೀರಿನ ಮಟ್ಟ - 2,284 ಅಡಿ ಇಂದಿನ ನೀರಿನ ಮಟ್ಟ - 2,269.39 ಅಡಿ ಒಳಹರಿವು - 2,855 ಕ್ಯೂಸೆಕ್‌ ಹೊರಹರಿವು - 4,660 ಕ್ಯೂಸೆಕ್‌

3. ತುಂಗಭದ್ರಾ ಜಲಾಶಯ
ಗರಿಷ್ಠ ನೀರಿನ ಮಟ್ಟ - 1,633 ಅಡಿ ಇಂದಿನ ನೀರಿನ ಮಟ್ಟ - 1,630.20 ಅಡಿ ಒಳಹರಿವು - 4,852 ಕ್ಯೂಸೆಕ್‌ ಹೊರಹರಿವು - 9,473 ಕ್ಯೂಸೆಕ್‌

4. ಲಿಂಗನಮಕ್ಕಿ ಜಲಾಶಯ
ಗರಿಷ್ಠ ನೀರಿನ ಮಟ್ಟ - 1,819 ಅಡಿ ಇಂದಿನ ನೀರಿನ ಮಟ್ಟ - 1,798.15 ಅಡಿ ಒಳಹರಿವು - 5,403 ಕ್ಯೂಸೆಕ್‌ ಹೊರಹರಿವು - 7,958 ಕ್ಯೂಸೆಕ್‌

5. ಭದ್ರಾ ಜಲಾಶಯ
ಗರಿಷ್ಠ ನೀರಿನ ಮಟ್ಟ - 186 ಅಡಿ ಇಂದಿನ ನೀರಿನ ಮಟ್ಟ - 177.07 ಅಡಿ ಒಳಹರಿವು - 3,564 ಕ್ಯೂಸೆಕ್‌ ಹೊರಹರಿವು - 208 ಕ್ಯೂಸೆಕ್‌

6. ಹಾರಂಗಿ ಜಲಾಶಯ
ಗರಿಷ್ಠ ನೀರಿನ ಮಟ್ಟ - 2,859 ಅಡಿ ಇಂದಿನ ನೀರಿನ ಮಟ್ಟ - 2,858.43 ಅಡಿ ಒಳಹರಿವು - 1,303 ಕ್ಯೂಸೆಕ್‌ ಹೊರಹರಿವು - 1,700 ಕ್ಯೂಸೆಕ್‌

7. ಹೇಮಾವತಿ ಜಲಾಶಯ
ಗರಿಷ್ಠ ನೀರಿನ ಮಟ್ಟ - 2,922 ಅಡಿ ಇಂದಿನ ನೀರಿನ ಮಟ್ಟ - 2,910.48 ಅಡಿ ಒಳಹರಿವು - 3,789 ಕ್ಯೂಸೆಕ್‌ ಹೊರಹರಿವು - 10,150 ಕ್ಯೂಸೆಕ್‌

8. ಆಲಮಟ್ಟಿ ಜಲಾಶಯ
ಗರಿಷ್ಠ ನೀರಿನ ಮಟ್ಟ - 1,704.81 ಅಡಿ ಇಂದಿನ ನೀರಿನ ಮಟ್ಟ - 1,704.67 ಅಡಿ ಒಳಹರಿವು - 20,007 ಕ್ಯೂಸೆಕ್‌ ಹೊರಹರಿವು - 19,049 ಕ್ಯೂಸೆಕ್‌

9. ಘಟಪ್ರಭಾ ಜಲಾಶಯ
ಗರಿಷ್ಠ ನೀರಿನ ಮಟ್ಟ - 2,175 ಅಡಿ ಇಂದಿನ ನೀರಿನ ಮಟ್ಟ - 2,174.63 ಅಡಿ ಒಳಹರಿವು - 2,516 ಕ್ಯೂಸೆಕ್‌ ಹೊರಹರಿವು - 2,816 ಕ್ಯೂಸೆಕ್‌

10. ಮಲಪ್ರಭಾ ಜಲಾಶಯ
ಗರಿಷ್ಠ ನೀರಿನ ಮಟ್ಟ - 2,079.50 ಅಡಿ ಇಂದಿನ ನೀರಿನ ಮಟ್ಟ - 2,066.15 ಅಡಿ ಒಳಹರಿವು - 00 ಕ್ಯೂಸೆಕ್‌ ಹೊರಹರಿವು - 194 ಕ್ಯೂಸೆಕ್‌

Generating image…

* ಗರಿಷ್ಠ ನೀರಿನ ಮಟ್ಟ – 124.80 ಅಡಿ
* ಇಂದಿನ ನೀರಿನ ಮಟ್ಟ- 108.16 ಅಡಿ
* ಒಳಹರಿವು – 2,666 ಕ್ಯೂಸೆಕ್
* ಹೊರಹರಿವು – 9,252 ಕ್ಯೂಸೆಕ್

* ಗರಿಷ್ಠ ನೀರಿನ ಮಟ್ಟ – 2,284 ಅಡಿ
* ಇಂದಿನ ನೀರಿನ ಮಟ್ಟ – 2,269.39 ಅಡಿ
* ಒಳಹರಿವು – 2,855 ಕ್ಯೂಸೆಕ್‌
* ಹೊರಹರಿವು – 4,660 ಕ್ಯೂಸೆಕ್‌

3. ತುಂಗಭದ್ರಾ ಜಲಾಶಯ

* ಗರಿಷ್ಠ ನೀರಿನ ಮಟ್ಟ – 1,633 ಅಡಿ
* ಇಂದಿನ ನೀರಿನ ಮಟ್ಟ – 1,630.20 ಅಡಿ
* ಒಳಹರಿವು – 4,852 ಕ್ಯೂಸೆಕ್‌
* ಹೊರಹರಿವು – 9,473 ಕ್ಯೂಸೆಕ್‌

4. ಲಿಂಗನಮಕ್ಕಿ ಜಲಾಶಯ

* ಗರಿಷ್ಠ ನೀರಿನ ಮಟ್ಟ – 1,819 ಅಡಿ
* ಇಂದಿನ ನೀರಿನ ಮಟ್ಟ – 1,798.15 ಅಡಿ
* ಒಳಹರಿವು – 5,403 ಕ್ಯೂಸೆಕ್‌
* ಹೊರಹರಿವು – 7,958 ಕ್ಯೂಸೆಕ್‌

5. ಭದ್ರಾ ಜಲಾಶಯ

* ಗರಿಷ್ಠ ನೀರಿನ ಮಟ್ಟ – 186 ಅಡಿ
* ಇಂದಿನ ನೀರಿನ ಮಟ್ಟ – 177.07 ಅಡಿ
* ಒಳಹರಿವು – 3,564 ಕ್ಯೂಸೆಕ್‌
* ಹೊರಹರಿವು – 208 ಕ್ಯೂಸೆಕ್‌

6. ಹಾರಂಗಿ ಜಲಾಶಯ

* ಗರಿಷ್ಠ ನೀರಿನ ಮಟ್ಟ – 2,859 ಅಡಿ
* ಇಂದಿನ ನೀರಿನ ಮಟ್ಟ – 2,858.43 ಅಡಿ
* ಒಳಹರಿವು – 1,303 ಕ್ಯೂಸೆಕ್‌
* ಹೊರಹರಿವು – 1,700 ಕ್ಯೂಸೆಕ್‌

7. ಹೇಮಾವತಿ ಜಲಾಶಯ

* ಗರಿಷ್ಠ ನೀರಿನ ಮಟ್ಟ – 2,922 ಅಡಿ
* ಇಂದಿನ ನೀರಿನ ಮಟ್ಟ – 2,910.48 ಅಡಿ
* ಒಳಹರಿವು – 3,789 ಕ್ಯೂಸೆಕ್‌
* ಹೊರಹರಿವು – 10,150 ಕ್ಯೂಸೆಕ್‌

8. ಆಲಮಟ್ಟಿ ಜಲಾಶಯ

* ಗರಿಷ್ಠ ನೀರಿನ ಮಟ್ಟ – 1,704.81 ಅಡಿ
* ಇಂದಿನ ನೀರಿನ ಮಟ್ಟ – 1,704.67 ಅಡಿ
* ಒಳಹರಿವು – 20,007 ಕ್ಯೂಸೆಕ್‌
* ಹೊರಹರಿವು – 19,049 ಕ್ಯೂಸೆಕ್‌

9. ಘಟಪ್ರಭಾ ಜಲಾಶಯ

* ಗರಿಷ್ಠ ನೀರಿನ ಮಟ್ಟ – 2,175 ಅಡಿ
* ಇಂದಿನ ನೀರಿನ ಮಟ್ಟ – 2,174.63 ಅಡಿ
* ಒಳಹರಿವು – 2,516 ಕ್ಯೂಸೆಕ್‌
* ಹೊರಹರಿವು – 2,816 ಕ್ಯೂಸೆಕ್‌

10. ಮಲಪ್ರಭಾ ಜಲಾಶಯ

* ಗರಿಷ್ಠ ನೀರಿನ ಮಟ್ಟ – 2,079.50 ಅಡಿ
* ಇಂದಿನ ನೀರಿನ ಮಟ್ಟ – 2,066.15 ಅಡಿ
* ಒಳಹರಿವು – 00 ಕ್ಯೂಸೆಕ್‌
* ಹೊರಹರಿವು – 194 ಕ್ಯೂಸೆಕ್‌

Editor Reporter
kannadasakshi.in

ಹಾರಂಗಿ ಸೇರಿ ರಾಜ್ಯದ ಪ್ರಮುಖ ಜಲಾಶಯಗಳ ನೀರಿನ ಮಟ್ಟ: ಸೆಪ್ಟೆಂಬರ್ 4ರ ಅಂಕಿಅಂಶಗಳು..

ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ವರುಣನ ಆರ್ಭಟ ಸಂಪೂರ್ಣ ತಗ್ಗಿದ್ದು, ಬಿಸಿಲಿನ ವಾತಾವರಣ ಮುಂದುವರೆದಿದೆ. ಕೆಲವೇ ಭಾಗಗಳಲ್ಲಿ ಮಾತ್ರ ಮಳೆಯಾಗುತ್ತಿದ್ದು, ಪ್ರಮುಖ ಜಲಾಶಯಗಳಿಗೆ ಒಳಹರಿವು ಇದೆ. ಹಾಗಾದ್ರೆ ಶುಕ್ರವಾರ (ಸೆಪ್ಟೆಂಬರ್ 04) ಬೆಂಗಳೂರು, ಮೈಸೂರು ಹಾಗೂ ಮಂಡ್ಯ ಜಿಲ್ಲೆಗಳ ಜೀವನಾಡಿ ಕೆಆರ್‌ಎಸ್‌ ಸೇರಿದಂತೆ ಇಲ್ಲಿನ ಪ್ರಮುಖ ಡ್ಯಾಂಗಳ ನೀರಿನ ಮಟ್ಟ ಎಷ್ಟಿದೆ ಎನ್ನುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ಕೆಳೆದ ಕೆಲ ದಿನಗಳಿಂದ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಬಿಸಿಲಿನ ವಾತಾವರಣ ಮುಂದುವರೆದಿದೆ. ಕೆಲವು ಕಡೆಗಳಲ್ಲಿ ಮಾತ್ರ ಮೋಡ ಕವಿದ ವಾತಾವರಣ ನಿರ್ಮಾಣವಾಗುತ್ತಿದ್ದು, ಅಲ್ಲಲ್ಲಿ ಹಗುರವಾಗಿ ಸಾಧಾರಣ ಮಳೆಯಾಗುತ್ತಿದೆ. ಕಳೆದ ಬಾರಿಗೆ ಹೋಲಿಕೆ ಮಾಡಿದರೆ ಈ ವರ್ಷ ಹೇಳಿಕೊಳ್ಳುವಷ್ಟು ಮಳೆಯಾಗಿಲ್ಲ. ಹೇಳಬೇಕಂದ್ರೆ ಇಷ್ಟೊತ್ತಿಗಾಗಲೇ ಪ್ರಮುಖ ಜಲಾಶಯಗಳು ಭರ್ತಿಯಾಗಬೇಕಿತ್ತು. ಹಾಗಾದ್ರೆ ಇಂದು ಡ್ಯಾಂಗಳ ನೀರಿನ ಮಟ್ಟ ಎಷ್ಟಿದೆ ಎನ್ನುವ ಪ್ರಶ್ನೆಗೆ ಉತ್ತರ ಇಲ್ಲಿದೆ ನೋಡಿ.

ಗರಿಷ್ಠ ನೀರಿನ ಮಟ್ಟ - 124.80 ಅಡಿ ಇಂದಿನ ನೀರಿನ ಮಟ್ಟ- 108.16 ಅಡಿ ಒಳಹರಿವು - 2,666 ಕ್ಯೂಸೆಕ್ ಹೊರಹರಿವು - 9,252 ಕ್ಯೂಸೆಕ್
ಗರಿಷ್ಠ ನೀರಿನ ಮಟ್ಟ - 2,284 ಅಡಿ ಇಂದಿನ ನೀರಿನ ಮಟ್ಟ - 2,269.39 ಅಡಿ ಒಳಹರಿವು - 2,855 ಕ್ಯೂಸೆಕ್‌ ಹೊರಹರಿವು - 4,660 ಕ್ಯೂಸೆಕ್‌

3. ತುಂಗಭದ್ರಾ ಜಲಾಶಯ
ಗರಿಷ್ಠ ನೀರಿನ ಮಟ್ಟ - 1,633 ಅಡಿ ಇಂದಿನ ನೀರಿನ ಮಟ್ಟ - 1,630.20 ಅಡಿ ಒಳಹರಿವು - 4,852 ಕ್ಯೂಸೆಕ್‌ ಹೊರಹರಿವು - 9,473 ಕ್ಯೂಸೆಕ್‌

4. ಲಿಂಗನಮಕ್ಕಿ ಜಲಾಶಯ
ಗರಿಷ್ಠ ನೀರಿನ ಮಟ್ಟ - 1,819 ಅಡಿ ಇಂದಿನ ನೀರಿನ ಮಟ್ಟ - 1,798.15 ಅಡಿ ಒಳಹರಿವು - 5,403 ಕ್ಯೂಸೆಕ್‌ ಹೊರಹರಿವು - 7,958 ಕ್ಯೂಸೆಕ್‌

5. ಭದ್ರಾ ಜಲಾಶಯ
ಗರಿಷ್ಠ ನೀರಿನ ಮಟ್ಟ - 186 ಅಡಿ ಇಂದಿನ ನೀರಿನ ಮಟ್ಟ - 177.07 ಅಡಿ ಒಳಹರಿವು - 3,564 ಕ್ಯೂಸೆಕ್‌ ಹೊರಹರಿವು - 208 ಕ್ಯೂಸೆಕ್‌

6. ಹಾರಂಗಿ ಜಲಾಶಯ
ಗರಿಷ್ಠ ನೀರಿನ ಮಟ್ಟ - 2,859 ಅಡಿ ಇಂದಿನ ನೀರಿನ ಮಟ್ಟ - 2,858.43 ಅಡಿ ಒಳಹರಿವು - 1,303 ಕ್ಯೂಸೆಕ್‌ ಹೊರಹರಿವು - 1,700 ಕ್ಯೂಸೆಕ್‌

7. ಹೇಮಾವತಿ ಜಲಾಶಯ
ಗರಿಷ್ಠ ನೀರಿನ ಮಟ್ಟ - 2,922 ಅಡಿ ಇಂದಿನ ನೀರಿನ ಮಟ್ಟ - 2,910.48 ಅಡಿ ಒಳಹರಿವು - 3,789 ಕ್ಯೂಸೆಕ್‌ ಹೊರಹರಿವು - 10,150 ಕ್ಯೂಸೆಕ್‌

8. ಆಲಮಟ್ಟಿ ಜಲಾಶಯ
ಗರಿಷ್ಠ ನೀರಿನ ಮಟ್ಟ - 1,704.81 ಅಡಿ ಇಂದಿನ ನೀರಿನ ಮಟ್ಟ - 1,704.67 ಅಡಿ ಒಳಹರಿವು - 20,007 ಕ್ಯೂಸೆಕ್‌ ಹೊರಹರಿವು - 19,049 ಕ್ಯೂಸೆಕ್‌

9. ಘಟಪ್ರಭಾ ಜಲಾಶಯ
ಗರಿಷ್ಠ ನೀರಿನ ಮಟ್ಟ - 2,175 ಅಡಿ ಇಂದಿನ ನೀರಿನ ಮಟ್ಟ - 2,174.63 ಅಡಿ ಒಳಹರಿವು - 2,516 ಕ್ಯೂಸೆಕ್‌ ಹೊರಹರಿವು - 2,816 ಕ್ಯೂಸೆಕ್‌

10. ಮಲಪ್ರಭಾ ಜಲಾಶಯ
ಗರಿಷ್ಠ ನೀರಿನ ಮಟ್ಟ - 2,079.50 ಅಡಿ ಇಂದಿನ ನೀರಿನ ಮಟ್ಟ - 2,066.15 ಅಡಿ ಒಳಹರಿವು - 00 ಕ್ಯೂಸೆಕ್‌ ಹೊರಹರಿವು - 194 ಕ್ಯೂಸೆಕ್‌

Share ePaper Clip

Preparing image...

   SHARE  

Facebook
Twitter
Telegram
WhatsApp

   TOP NEWS  

   RECENT NEWS