ಕಬ್ಬು ಬೆಳೆಗಾರರ ಬೇಡಿಕೆ ಈಡೇರಿಸಲು ಸರ್ಕಾರ ಭರವಸೆ; ರೈತರ ಪಾದಯಾತ್ರೆ ತಾತ್ಕಾಲಿಕ ಸ್ಥಗಿತ..

ಸುದ್ದಿ ಮತ್ತು ಪ್ರಕಟಣೆಗಳಿಗಾಗಿ:
9000144466
kannadasakshi.in

ಕಬ್ಬು ಬೆಳೆಗಾರರ ಬೇಡಿಕೆ ಈಡೇರಿಸಲು ಸರ್ಕಾರ ಭರವಸೆ; ರೈತರ ಪಾದಯಾತ್ರೆ ತಾತ್ಕಾಲಿಕ ಸ್ಥಗಿತ..

19 Oct 2026, 10:58 am KANNADA SAKSHI

ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ (Pralhad Joshi) ರೈತ ಮುಖಂಡರ (Farmers Protest) ಜೊತೆ ನಡೆಸಿದ ಸಭೆಯಲ್ಲಿ, ರೈತರ ಬೇಡಿಕೆಗಳನ್ನು ಈಡೇರಿಸುವುದಾಗಿ ಭರವಸೆ ನೀಡಿದ್ದಾರೆ. ಈ ಹಿನ್ನೆಲೆ ಕಬ್ಬು (Dharwad) ಬೆಳೆಗಾರರು ಪಾದಯಾತ್ರೆಯನ್ನು ತಾತ್ಕಾಲಿಕವಾಗಿ ಕೈಬಿಟ್ಟಿದ್ದಾರೆ.
ಹುಬ್ಬಳ್ಳಿಯ ಅತಿಥಿ ಗೃಹದಲ್ಲಿ ಮಧ್ಯರಾತ್ರಿ ನಡೆದ ಸಭೆಯ ನಂತರ ರೈತರು ಈ ನಿರ್ಧಾರ ತೆಗೆದುಕೊಂಡಿದ್ದಾರೆ. ಕಬ್ಬಿಗೆ ನ್ಯಾಯಯುತ ಬೆಲೆ ಸೇರಿದಂತೆ ವಿವಿಧ ಪ್ರಮುಖ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರೈತರು ಕಳೆದ ಐದು ದಿನಗಳಿಂದ ನಡೆಸಿದ ಪಾದಯಾತ್ರೆ ಇಂದು ತಾತ್ಕಾಲಿಕವಾಗಿ ಸ್ಥಗಿತವಾಗಿದೆ.

ಸಭೆಯ ಮೂಲಕ ರೈತರ ಮನವೊಲಿಸುವಲ್ಲಿ ಸಜಿವ ಪ್ರಹ್ಲಾದ್‌ ಜೋಶಿ ಯಶಸ್ವಿಯಾಗಿದ್ದಾರೆ. ಸಮಿತಿಯ ವರದಿ ಆಧರಿಸಿ ಸಿಹಿಸುದ್ದಿ ನೀಡುವ ಭರವಸೆಯನ್ನು ಸಚಿವರು ರೈತರಿಗೆ ನೀಡಿದ್ದಾರೆ.
ಸಭೆಯ ನಂತರ ಹುಬ್ಬಳ್ಳಿಯಲ್ಲಿ ರೈತ ಮುಖಂಡರು ಹಾಗೂ ಬಿಜೆಪಿ ಶಾಸಕರ ಜಂಟಿ ಸುದ್ದಿಗೊಷ್ಠಿಯಲ್ಲಿ ಪ್ರಹ್ಲಾದ್‌ ಜೋಶಿ ಮಾತನಾಡಿ, ರೈತ ಮುಖಂಡರ ನಿಯೋಗ, ಬೆಳಗಾವಿ, ಧಾರವಾಡ ಜಿಲ್ಲಾಧಿಕಾರಿಗಳು, ಪೊಲೀಸರು ಅಧಿಕಾರಿಗಳ ಜೊತೆ ಸಭೆ ಆಗಿದೆ. ರೈತರ ಬೇಡಿಕೆ ವಿಚಾರದಲ್ಲಿ ನಾವು ಅತ್ಯಂತ ಪಾಸಿಟಿವ್ ಆಗಿ ಇದ್ದೇವೆ. ಸಭೆಯಲ್ಲಿನ ತೀರ್ಮಾನಕ್ಕೆ ರೈತರು ಸಹಮತ ವ್ಯಕ್ತಪಡಿಸಿದ್ದಾರೆ. ನಾನು, ಜಗದೀಶ್ ಶೆಟ್ಟರ್ ಮತ್ತು ಇತರೆ ನಾಯಕರು ರೈತರು ಹೋರಾಟ ಕೈಬಿಡುವಂತೆ ಮನವಿ ಮಾಡಿದ್ದೇವೆ. ಸಭೆಯಲ್ಲಿ ರೈತರು ನಮ್ಮ ಅಭಿಪ್ರಾಯಕ್ಕೆ ಸಹಮತ ವ್ಯಕ್ತಪಡಿಸಿದ್ದಾರೆ. ಸಮಿತಿ ವರದಿ ಆಧರಿಸಿ ರೈತರ ಬೇಡಿಕೆ ಈಡೇರಿಕೆಗೆ ನಮ್ಮ ಸರ್ಕಾರ ಬದ್ಧ ಎಂದು ಭರವಸೆ

Generating image…

Editor Reporter

Share ePaper Clip

Preparing image...

   SHARE  

Facebook
Twitter
Telegram
WhatsApp

   TOP NEWS  

   RECENT NEWS