ಬಿಟ್ ಕಾಯಿನ್ ಹಗರಣ – ಶ್ರೀಕಿ, ರಾಬಿನ್ ಖಂಡೇಲವಾಲಗೆ ಜಾಮೀನು ಮಂಜೂರು..

ಸುದ್ದಿ ಮತ್ತು ಪ್ರಕಟಣೆಗಳಿಗಾಗಿ:
9000144466
kannadasakshi.in

ಬಿಟ್ ಕಾಯಿನ್ ಹಗರಣ – ಶ್ರೀಕಿ, ರಾಬಿನ್ ಖಂಡೇಲವಾಲಗೆ ಜಾಮೀನು ಮಂಜೂರು..

01 Oct 2026, 6:49 am KANNADA SAKSHI

ಬಿಟ್ ಕಾಯಿನ್ (Bit Coin) ಹಗರಣ ಸಂಬಂಧ ಇಡಿ (ED) ಅಧಿಕಾರಿಗಳಿಂದ ಬಂಧಿತರಾಗಿದ್ದ ಆರೋಪಿ ಶ್ರೀಕಿ ಮತ್ತು ರಾಬಿನ್ ಖಂಡೇಲವಾಲಗೆ ಜಾಮೀನು (Bail) ಮಂಜೂರು ಮಾಡಲಾಗಿದೆ.
ನ್ಯಾ.ಎಸ್.ವಿಶ್ವಜಿತ್ ಶೆಟ್ಟಿ ಅವರಿದ್ದ ಹೈಕೋರ್ಟ್ ಪೀಠದ ಮುಂದೆ ಜಾಮೀನು ಅರ್ಜಿ ವಿಚಾರಣೆಗೆ ಬಂದಿತ್ತು. ಇಡಿ ಪರ ವಕೀಲ ಮಧು ಎನ್ ರಾವ್ ವಾದ ಮಂಡಿಸಿ ಆರೋಪಿಗಳು, ಹ್ಯಾಕ್ ಮಾಡಿ ಸಂಗ್ರಹಿಸಿದ ಹಣದಲ್ಲಿ ಐಷಾರಾಮಿ ಬದುಕಿಗೆ ವೆಚ್ಚ ಮಾಡಿದ್ದಾರೆ. ಡಾರ್ಕ್ ವೆಬ್ ಮೂಲಕ ಹಣ ವರ್ಗಾಯಿಸಿರುವ ಆರೋಪವಿದೆ, ಇದು ತನಿಖೆ ಹಂತದಲ್ಲಿದೆ ಈಗ ಜಾಮೀನು ನೀಡಬಾರದು ಎಂದು ವಾದ ಮಂಡಿಸಿದರು.
ಇದೇ ವೇಳೆ ಆರೋಪಿಗಳ ಪರ ವಕೀಲ ಬಿಪಿನ್ ಹೆಗ್ಡೆ, ಮತ್ತು ಸಂದೇಶ್ ಚೌಟ ವಾದ ಮಂಡಿಸಿ, ಆರೋಪಿಗಳಿಂದ ಇಡಿ ಅಧಿಕಾರಿಗಳು ಏನನ್ನೂ ಜಪ್ತಿ ಮಾಡಿಕೊಂಡಿಲ್ಲ. ನೋಟಿಸ್ ನೀಡಿದಾಗೆಲ್ಲಾ ವಿಚಾರಣೆಗೆ ಹಾಜರಾಗಿದ್ದಾರೆ. ಹಲವು ದಿನಗಳಿಂದ ಜೈಲಿನಲ್ಲಿದ್ದಾರೆ. ಜಾಮೀನು ನೀಡಬೇಕು ಎಂದು ಮನವಿ ಮಾಡಿದರು.
ವಾದ ಪ್ರತಿವಾದ ಆಲಿಸಿದ ನ್ಯಾಯಾಧೀಶರು ಇಬ್ಬರಿಗೂ ಜಾಮೀನು ಮಂಜೂರು ಮಾಡಿ ಆದೇಶ ಹೊರಡಿಸಿದ್ದಾರೆ

Generating image…

Editor Reporter

Share ePaper Clip

Preparing image...

   SHARE  

Facebook
Twitter
Telegram
WhatsApp

   TOP NEWS  

   RECENT NEWS