ಕೀವ್ ಮೇಲೆ ರಷ್ಯಾ ಡ್ರೋನ್ ದಾಳಿ.. 27 ಮಂದಿ ಸಾವು, 42 ಜನರಿಗೆ ಗಾಯ

ಸುದ್ದಿ ಮತ್ತು ಪ್ರಕಟಣೆಗಳಿಗಾಗಿ:
9000144466
kannadasakshi.in

ಕೀವ್ ಮೇಲೆ ರಷ್ಯಾ ಡ್ರೋನ್ ದಾಳಿ.. 27 ಮಂದಿ ಸಾವು, 42 ಜನರಿಗೆ ಗಾಯ

29 Aug 2026, 8:08 pm KANNADA SAKSHI

ಉಕ್ರೇನ್‌ನ ರಾಜಧಾನಿ ಕೀವ್ ಹಾಗೂ ಸುತ್ತಮುತ್ತಲ ಪ್ರದೇಶಗಳ ಮೇಲೆ ರಷ್ಯಾ ನಡೆಸಿದ ಭೀಕರ ಡ್ರೋನ್ ದಾಳಿಯಲ್ಲಿ ಕನಿಷ್ಠ 27 ಮಂದಿ ಮೃತಪಟ್ಟಿದ್ದು, 42 ಜನರು ಗಾಯಗೊಂಡಿದ್ದಾರೆ ಎಂದು ಉಕ್ರೇನ್ ಅಧಿಕಾರಿಗಳು ತಿಳಿಸಿದ್ದಾರೆ. ಬುಚಾ ಜಿಲ್ಲೆಯ ಮೇಲೆ ನಡೆದ ದಾಳಿಯಲ್ಲಿ ಭಾರೀ ಸ್ಫೋಟ ಸಂಭವಿಸಿ ವ್ಯಾಪಕ ಹಾನಿಯಾಗಿದೆ.

ದಾಳಿಯ ತೀವ್ರತೆಗೆ ಕನಿಷ್ಠ 50 ವಸತಿ ಕಟ್ಟಡಗಳು ಹಾನಿಗೊಳಗಾಗಿದ್ದು, ಹಲವು ಮನೆಗಳು ಹಾಗೂ ರೆಸ್ಟೋರೆಂಟ್‌ ಬೆಂಕಿಗಾಹುತಿಯಾಗಿವೆ. ಕೀವ್ ಪ್ರದೇಶದ ಗವರ್ನರ್ ಟೈಮೂರ್ ಟ್ಕಾಚೆಂಕೊ ಅವರ ಪ್ರಕಾರ, ದಾಳಿಗೊಳಗಾದ ಬುಚಾ ಜಿಲ್ಲೆಯ ಪ್ರದೇಶದಿಂದ 380ಕ್ಕೂ ಹೆಚ್ಚು ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ.

ಮೈಲಾ ಪ್ರದೇಶದ ಗೋದಾಮಿನ ಮೇಲೆ ಡ್ರೋನ್ ದಾಳಿ ನಡೆದ ಬಳಿಕ ಭಾರೀ ಸ್ಫೋಟ ಸಂಭವಿಸಿದೆ ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ತಿಳಿಸಿದ್ದಾರೆ. ದಾಳಿಯ ನಂತರ ಸ್ಫೋಟಕ ವಸ್ತುಗಳನ್ನು ವಸತಿ ಪ್ರದೇಶದ ಸಮೀಪ ಸಂಗ್ರಹಿಸಿದ್ದ ಕುರಿತು ಅಧಿಕಾರಿಗಳ ವಿರುದ್ಧ ತನಿಖೆ ಆರಂಭಿಸಲಾಗಿದೆ.

Generating image…

Editor Reporter

Share ePaper Clip

Preparing image...

   SHARE  

Facebook
Twitter
Telegram
WhatsApp

   TOP NEWS  

   RECENT NEWS