ಪ್ರತಿ ಅನುದಾನದಲ್ಲೂ ಕೇಂದ್ರ ಅನ್ಯಾಯ ಮಾಡ್ತಿದೆ – ಎಂ.ಬಿ ಪಾಟೀಲ್ ಕಿಡಿ..

ಸುದ್ದಿ ಮತ್ತು ಪ್ರಕಟಣೆಗಳಿಗಾಗಿ:
9000144466
kannadasakshi.in

ಪ್ರತಿ ಅನುದಾನದಲ್ಲೂ ಕೇಂದ್ರ ಅನ್ಯಾಯ ಮಾಡ್ತಿದೆ – ಎಂ.ಬಿ ಪಾಟೀಲ್ ಕಿಡಿ..

19 Nov 2026, 8:54 am KANNADA SAKSHI

ಬರ ಪರಿಹಾರದ ಬಗ್ಗೆ ಸುಪ್ರೀಂ ಕೋರ್ಟ್‌ಗೆ ಹೋಗುವ ಸಂಬಂಧ ಕೇಂದ್ರ ಸರ್ಕಾರದ (Central Govt) ವಿರುದ್ಧ ಸಚಿವ ಎಂ.ಬಿ ಪಾಟೀಲ್ (MB Patil) ಕಿಡಿಕಾರಿದ್ದಾರೆ.
ಬೆಂಗಳೂರಿನಲ್ಲಿ (Bengaluru) ಮಾತನಾಡಿದ ಅವರು, ಕೇಂದ್ರ ಪ್ರತಿ ಅನುದಾನದಲ್ಲೂ ಅನ್ಯಾಯ ಮಾಡುತ್ತಿದೆ. ಗ್ರಾಮಪಂಚಾಯ್ತಿ ಅನುದಾನ ಕೊಡ್ತಿಲ್ಲ. ಭದ್ರಾ ಮೇಲ್ದಂಡೆಗೆ 5300 ಕೋಟಿ ರೂ. ಕೊಡಲಿಲ್ಲ. ಕಳೆದ ಬಾರಿ ನಾವು ಕೋರ್ಟಿಗೆ ಹೋಗಿ ಅನುದಾನ ತರಬೇಕಾಯಿತು. ಈಗ ಮತ್ತೆ ಕೋರ್ಟ್‌ಗೆ ಹೋಗೋ ಸ್ಥಿತಿ ಬಂದಿದೆ ಎಂದಿದ್ದಾರೆ.
ಇದರ ನಡುವೆ ಡಿಸಿಎಂ ಪರಮೇಶ್ವರ್, 3 ಬಾರಿ ಮೆಮೊರಾಂಡಮ್ ಸಲ್ಲಿಸಿದ್ದರೂ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಕೇಂದ್ರದ ಮುಂದಿನ ನಡೆ ನೋಡಿಕೊಂಡು ಮುಂದೇನು ಮಾಡಬೇಕೆಂದು ಚರ್ಚಿಸ್ತೇವೆ ಅಂದಿದ್ದಾರೆ.
ಇನ್ನು, ರಾಜ್ಯಗಳಿಗೆ ಅಗತ್ಯವಾದ ಅನುದಾನ ನೀಡುವುದು ಕೇಂದ್ರದ ಜವಾಬ್ದಾರಿ. ಬಿಜೆಪಿ ಸರ್ಕಾರದ ಅವಧಿಯಲ್ಲೂ ಕೊಡ್ಲಿಲ್ಲ. ಈ ಅವಧಿಯಲ್ಲೂ ವಿಶ್ವಾಸವಿಲ್ಲ ಅಂತ ಸಚಿವ ಸಂತೋಷ ಲಾಡ್ ಹೇಳಿದ್ದಾರೆ. ಈ ಮಧ್ಯೆ, ರಾಜ್ಯ ಸರ್ಕಾರ ಪದೇ ಪದೇ ಕಾಲು ಕೆರೆದುಕೊಂಡು ಜಗಳವಾಡುತ್ತಿದೆ. ಸಮನ್ವಯತೆಯಿಂದ ಅಭಿವೃದ್ಧಿ ಸಾಧ್ಯ ಅಂತ ವಿಪಕ್ಷ ನಾಯಕ ಅಶೋಕ್ ಕಿಡಿಕಾರಿದ್ದಾರೆ.

Generating image…

Editor Reporter

Share ePaper Clip

Preparing image...

   SHARE  

Facebook
Twitter
Telegram
WhatsApp

   TOP NEWS  

   RECENT NEWS