ಸ್ನೇಹದ ಬಾಂಧವ್ಯ ಸಾರುವ ‘ಗೆಳತಿ ಗಾಯತ್ರಿ’ ಧಾರಾವಾಹಿ: ಆಗಸ್ಟ್ 17ರಿಂದ ಪ್ರಸಾರ

ಸುದ್ದಿ ಮತ್ತು ಪ್ರಕಟಣೆಗಳಿಗಾಗಿ:
9000144466
kannadasakshi.in

ಸ್ನೇಹದ ಬಾಂಧವ್ಯ ಸಾರುವ ‘ಗೆಳತಿ ಗಾಯತ್ರಿ’ ಧಾರಾವಾಹಿ: ಆಗಸ್ಟ್ 17ರಿಂದ ಪ್ರಸಾರ

11 Aug 2026, 3:07 pm KANNADA SAKSHI

ವೈವಿಧ್ಯಮಯ ಕಥಾಹಂದರಗಳ ಮೂಲಕ ಕನ್ನಡ ಪ್ರೇಕ್ಷಕರ ಮನಗೆದ್ದಿರುವ ಸನ್ ಉದಯ, ‘ಭಾಗ್ಯವಂತರು’ ಧಾರಾವಾಹಿಯ ಯಶಸ್ಸಿನ ಬಳಿಕ ಮತ್ತೊಂದು ವಿಭಿನ್ನ ಕಥೆಯೊಂದಿಗೆ ವೀಕ್ಷಕರ ಮುಂದೆ ಬರಲು ಸಜ್ಜಾಗಿದೆ. ಸ್ನೇಹ, ಗೆಳತನದ ಬಾಂಧವ್ಯ ಹಾಗೂ ಅದರ ಮಹತ್ವವನ್ನು ಹೃದಯಸ್ಪರ್ಶಿಯಾಗಿ ತೋರಿಸುವ ಹೊಸ ಧಾರಾವಾಹಿ ‘ಗೆಳತಿ ಗಾಯತ್ರಿ’ ಇದೀಗ ಪ್ರೇಕ್ಷಕರನ್ನು ರಂಜಿಸಲು ಸಿದ್ಧವಾಗಿದೆ.

‘ಗೆಳತಿ ಗಾಯತ್ರಿ’ ಧಾರಾವಾಹಿಯು ಸ್ನೇಹದ ನಿಜವಾದ ಅರ್ಥ, ಗೆಳೆಯರ ನಡುವಿನ ಬಾಂಧವ್ಯ ಹಾಗೂ ಜೀವನದ ಕಷ್ಟ-ಸುಖಗಳಲ್ಲಿ ಸ್ನೇಹ ಹೇಗೆ ಬೆಂಬಲವಾಗಿ ನಿಲ್ಲುತ್ತದೆ ಎಂಬುದನ್ನು ವಿಭಿನ್ನ ರೀತಿಯಲ್ಲಿ ಬಿಂಬಿಸಲಿದೆ. ಹೊಸ ಕಥಾಹಂದರದ ಮೂಲಕ ಕಿರುತೆರೆ ಪ್ರೇಕ್ಷಕರಿಗೆ ಮನರಂಜನೆಯ ಜೊತೆಗೆ ಭಾವನಾತ್ಮಕ ಅನುಭವ ನೀಡುವ ನಿರೀಕ್ಷೆಯಿದೆ.

ಈ ಹೊಸ ಧಾರಾವಾಹಿ ಇದೇ ಆಗಸ್ಟ್ 17ರಿಂದ ಪ್ರಸಾರವಾಗಲಿದೆ. ಸೋಮವಾರದಿಂದ ಶನಿವಾರದವರೆಗೆ ಪ್ರತಿದಿನ ಸಂಜೆ 7 ಗಂಟೆಗೆ ‘ಗೆಳತಿ ಗಾಯತ್ರಿ’ ಪ್ರಸಾರವಾಗಲಿದ್ದು, ಹೊಸ ಕಥೆ ಹಾಗೂ ಪಾತ್ರಗಳ ಮೂಲಕ ಪ್ರೇಕ್ಷಕರ ಗಮನ ಸೆಳೆಯುವ ನಿರೀಕ್ಷೆ ಮೂಡಿಸಿದೆ.

Generating image…

Editor Reporter

Share ePaper Clip

Preparing image...

   SHARE  

Facebook
Twitter
Telegram
WhatsApp

   TOP NEWS  

   RECENT NEWS