‘ಅಪ್ಪ ಸಿಎಂ ಆಗೇ ಆಗ್ತಾರೆ’ ಎಂದಿದ್ದ ಡಿಕೆಶಿ ಪುತ್ರಿ ಐಶ್ವರ್ಯ ಮಾತು ನಿಜವಾಯ್ತು; ತಂದೆಗೆ ಭಾವನಾತ್ಮಕ ವಿಶ್..

ಸುದ್ದಿ ಮತ್ತು ಪ್ರಕಟಣೆಗಳಿಗಾಗಿ:
9000144466
kannadasakshi.in

‘ಅಪ್ಪ ಸಿಎಂ ಆಗೇ ಆಗ್ತಾರೆ’ ಎಂದಿದ್ದ ಡಿಕೆಶಿ ಪುತ್ರಿ ಐಶ್ವರ್ಯ ಮಾತು ನಿಜವಾಯ್ತು; ತಂದೆಗೆ ಭಾವನಾತ್ಮಕ ವಿಶ್..

02 Jun 2026, 10:16 am KANNADA SAKSHI

ನಿಯೋಜಿತ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರಿಗೆ ವಿಶ್ ಮಾಡಿದ ಪುತ್ರಿ ಐಶ್ವರ್ಯ ಹೆಗ್ಡೆ ಅವರು ಈ ಹಿಂದೆ ಹಳಿದ್ದ ಭವಿಷ್ಯ ನಿಜವಾಗಿದೆ. ತಂದೆ ಸಿಎಂ ಆಗಲಿದ್ದಾರೆ ಎಂಬ ಸುದ್ದಿ ಖಚಿತವಾಗುತ್ತಿದ್ದಂತೆ 'ಆಲ್‌ ದಿ ಬೆಸ್ಟ್‌ ಅಪ್ಪ'ಎಂದು ಐಶ್ವರ್ಯ ವಿಶ್ ಮಾಡಿದ್ದಾರೆ. ಸಿಎಂ ಆದ ಬಳಿಕ 'ಈ ಬಂಡೆ ಮುಂದೇನು ಮಾಡುತ್ತದೆ ಎಂದು ನಾವು ಕಾಯುತ್ತಿದ್ದೇವೆ' ಎಂದು ವಿಡಿಯೋ ಪೋಸ್ಟ್ ಮಾಡಿದ್ದಾರೆ. 'ತಂದೆ ರಾಜ್ಯದ ಸಿಎಂ ಆಗೇ ಆಗುತ್ತಾರೆ' ಎಂದು ವರ್ಷದ ಹಿಂದಷ್ಟೇ ಆತ್ಮವಿಶ್ವಾಸ ವ್ಯಕ್ತಪಡಿಸಿದ್ದ ಐಶ್ವರ್ಯರ ಮಾತು ಇದೀಗ ನಿಜವಾಗಿದೆ.

ಡಿಕೆ ಶಿವಕುಮಾರ್ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ಆಯ್ಕೆ ಆಗುತ್ತಿದ್ದಂತೆ ಪುತ್ರಿ ಐಶ್ವರ್ಯ ಹೆಗ್ಡೆ ಅವರು ಅತೀವ ಸಂತಸ ವ್ಯಕ್ತಪಡಿಸಿದ್ದಾರೆ. ಇನ್‌ಸ್ಟಾಗ್ರಾಮ್ ನಲ್ಲಿ ವಿಡಿಯೋ ಪೋಸ್ಟ್‌ನಲ್ಲಿ ಹಂಚಿಕೊಂಡು, 'ಕಂಗ್ರಾಚ್ಯುಲೇಷನ್ ಅಪ್ಪ' ಎಂದು ಶುಭ ಕೋರಿದ್ದಾರೆ. ನಮ್ಮ ತಂದೆಯನ್ನು ಜನರು 'ಇವತ್ತು ಬಂಡೆ ಎಂದು ಕರೆಯುತ್ತಾರೆ. ಬಂಡೆ ಆಗಲು ಎಷ್ಟು ವರ್ಷ ತಗೊಂಡಿದೆ ಎಂಬುದು ನಮಗೆ ಗೊತ್ತು. ಚಿಕ್ಕವರಿದ್ದಾಗಿನಿಂದಲೂ ತಂದೆಯನ್ನು ನೋಡಿಕೊಂಡು ಬಂದಿದ್ದೇನೆ. ಇಂದು ಅವರು ಸಿಎಂ ಆಗುತ್ತಿದ್ದಾರೆ. ಈ ಬಂಡೆ ಮುಂದೆ ಏನು ಮಾಡುತ್ತದೆ? ಎಂದು ರಾಜ್ಯ ಜನರು ಮಾತ್ರವಲ್ಲದೇ, ನಾವು ಕುಟುಂಬದವರು ಕಾಯುತ್ತಿದ್ದೇವೆ' ಎಂದು ಅವರು ಬರೆದುಕೊಂಡಿದ್ದಾರೆ.

ಡಿಕೆ ಶಿವಕುಮಾರ್ ಸಿಎಂ ಯಾಗಾಗಬೇಕು?: ಪುತ್ರಿ ಹೇಳಿದ್ದಿಷ್ಟು

ಶುಭಕೋರುವ ಜೊತೆಗೆ ತಂದೆಯ ಹಳೇಯ ವಿಡಿಯೋ ಹಂಚಿಕೊಂಡಿದ್ದಾರೆ. ಅಪ್ಪ ಸಿಎಂ ಆಗೇ ಆಗುತ್ತಾರೆ ಎಂದು ಐಶ್ವರ್ಯ ಮಾತನಾಡಿದ್ದ ವಿಡಿಯೋಗಳು ಮತ್ತೆ ಹರಿದಾಡುತ್ತಿವೆ. ಅಂದು ಐಶ್ವರ್ಯ ಅವರು ಡಿಕೆ ಶಿವಕುಮಾರ್ ಅವರು ರಾಜ್ಯದ ಸಿಎಂ ಏಕಾಗಬೇಕು, ಯಾವ ಕಾರಣಕ್ಕೆ ಅವರು ಸಿಎಂ ಆಗಲಿದ್ದಾರೆ ಎಂದೆಲ್ಲ ವಿವರಿಸಿದ್ದರು

Generating image…

ನಿಯೋಜಿತ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರಿಗೆ ವಿಶ್ ಮಾಡಿದ ಪುತ್ರಿ ಐಶ್ವರ್ಯ ಹೆಗ್ಡೆ ಅವರು ಈ ಹಿಂದೆ ಹಳಿದ್ದ ಭವಿಷ್ಯ ನಿಜವಾಗಿದೆ. ತಂದೆ ಸಿಎಂ ಆಗಲಿದ್ದಾರೆ ಎಂಬ ಸುದ್ದಿ ಖಚಿತವಾಗುತ್ತಿದ್ದಂತೆ ‘ಆಲ್‌ ದಿ ಬೆಸ್ಟ್‌ ಅಪ್ಪ’ಎಂದು ಐಶ್ವರ್ಯ ವಿಶ್ ಮಾಡಿದ್ದಾರೆ. ಸಿಎಂ ಆದ ಬಳಿಕ ‘ಈ ಬಂಡೆ ಮುಂದೇನು ಮಾಡುತ್ತದೆ ಎಂದು ನಾವು ಕಾಯುತ್ತಿದ್ದೇವೆ’ ಎಂದು ವಿಡಿಯೋ ಪೋಸ್ಟ್ ಮಾಡಿದ್ದಾರೆ. ‘ತಂದೆ ರಾಜ್ಯದ ಸಿಎಂ ಆಗೇ ಆಗುತ್ತಾರೆ’ ಎಂದು ವರ್ಷದ ಹಿಂದಷ್ಟೇ ಆತ್ಮವಿಶ್ವಾಸ ವ್ಯಕ್ತಪಡಿಸಿದ್ದ ಐಶ್ವರ್ಯರ ಮಾತು ಇದೀಗ ನಿಜವಾಗಿದೆ.

ಡಿಕೆ ಶಿವಕುಮಾರ್ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ಆಯ್ಕೆ ಆಗುತ್ತಿದ್ದಂತೆ ಪುತ್ರಿ ಐಶ್ವರ್ಯ ಹೆಗ್ಡೆ ಅವರು ಅತೀವ ಸಂತಸ ವ್ಯಕ್ತಪಡಿಸಿದ್ದಾರೆ. ಇನ್‌ಸ್ಟಾಗ್ರಾಮ್ ನಲ್ಲಿ ವಿಡಿಯೋ ಪೋಸ್ಟ್‌ನಲ್ಲಿ ಹಂಚಿಕೊಂಡು, ‘ಕಂಗ್ರಾಚ್ಯುಲೇಷನ್ ಅಪ್ಪ’ ಎಂದು ಶುಭ ಕೋರಿದ್ದಾರೆ. ನಮ್ಮ ತಂದೆಯನ್ನು ಜನರು ‘ಇವತ್ತು ಬಂಡೆ ಎಂದು ಕರೆಯುತ್ತಾರೆ. ಬಂಡೆ ಆಗಲು ಎಷ್ಟು ವರ್ಷ ತಗೊಂಡಿದೆ ಎಂಬುದು ನಮಗೆ ಗೊತ್ತು. ಚಿಕ್ಕವರಿದ್ದಾಗಿನಿಂದಲೂ ತಂದೆಯನ್ನು ನೋಡಿಕೊಂಡು ಬಂದಿದ್ದೇನೆ. ಇಂದು ಅವರು ಸಿಎಂ ಆಗುತ್ತಿದ್ದಾರೆ. ಈ ಬಂಡೆ ಮುಂದೆ ಏನು ಮಾಡುತ್ತದೆ? ಎಂದು ರಾಜ್ಯ ಜನರು ಮಾತ್ರವಲ್ಲದೇ, ನಾವು ಕುಟುಂಬದವರು ಕಾಯುತ್ತಿದ್ದೇವೆ’ ಎಂದು ಅವರು ಬರೆದುಕೊಂಡಿದ್ದಾರೆ.

ಡಿಕೆ ಶಿವಕುಮಾರ್ ಸಿಎಂ ಯಾಗಾಗಬೇಕು?: ಪುತ್ರಿ ಹೇಳಿದ್ದಿಷ್ಟು

ಶುಭಕೋರುವ ಜೊತೆಗೆ ತಂದೆಯ ಹಳೇಯ ವಿಡಿಯೋ ಹಂಚಿಕೊಂಡಿದ್ದಾರೆ. ಅಪ್ಪ ಸಿಎಂ ಆಗೇ ಆಗುತ್ತಾರೆ ಎಂದು ಐಶ್ವರ್ಯ ಮಾತನಾಡಿದ್ದ ವಿಡಿಯೋಗಳು ಮತ್ತೆ ಹರಿದಾಡುತ್ತಿವೆ. ಅಂದು ಐಶ್ವರ್ಯ ಅವರು ಡಿಕೆ ಶಿವಕುಮಾರ್ ಅವರು ರಾಜ್ಯದ ಸಿಎಂ ಏಕಾಗಬೇಕು, ಯಾವ ಕಾರಣಕ್ಕೆ ಅವರು ಸಿಎಂ ಆಗಲಿದ್ದಾರೆ ಎಂದೆಲ್ಲ ವಿವರಿಸಿದ್ದರು

Editor Reporter
kannadasakshi.in

‘ಅಪ್ಪ ಸಿಎಂ ಆಗೇ ಆಗ್ತಾರೆ’ ಎಂದಿದ್ದ ಡಿಕೆಶಿ ಪುತ್ರಿ ಐಶ್ವರ್ಯ ಮಾತು ನಿಜವಾಯ್ತು; ತಂದೆಗೆ ಭಾವನಾತ್ಮಕ ವಿಶ್..

ನಿಯೋಜಿತ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರಿಗೆ ವಿಶ್ ಮಾಡಿದ ಪುತ್ರಿ ಐಶ್ವರ್ಯ ಹೆಗ್ಡೆ ಅವರು ಈ ಹಿಂದೆ ಹಳಿದ್ದ ಭವಿಷ್ಯ ನಿಜವಾಗಿದೆ. ತಂದೆ ಸಿಎಂ ಆಗಲಿದ್ದಾರೆ ಎಂಬ ಸುದ್ದಿ ಖಚಿತವಾಗುತ್ತಿದ್ದಂತೆ 'ಆಲ್‌ ದಿ ಬೆಸ್ಟ್‌ ಅಪ್ಪ'ಎಂದು ಐಶ್ವರ್ಯ ವಿಶ್ ಮಾಡಿದ್ದಾರೆ. ಸಿಎಂ ಆದ ಬಳಿಕ 'ಈ ಬಂಡೆ ಮುಂದೇನು ಮಾಡುತ್ತದೆ ಎಂದು ನಾವು ಕಾಯುತ್ತಿದ್ದೇವೆ' ಎಂದು ವಿಡಿಯೋ ಪೋಸ್ಟ್ ಮಾಡಿದ್ದಾರೆ. 'ತಂದೆ ರಾಜ್ಯದ ಸಿಎಂ ಆಗೇ ಆಗುತ್ತಾರೆ' ಎಂದು ವರ್ಷದ ಹಿಂದಷ್ಟೇ ಆತ್ಮವಿಶ್ವಾಸ ವ್ಯಕ್ತಪಡಿಸಿದ್ದ ಐಶ್ವರ್ಯರ ಮಾತು ಇದೀಗ ನಿಜವಾಗಿದೆ.

ಡಿಕೆ ಶಿವಕುಮಾರ್ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ಆಯ್ಕೆ ಆಗುತ್ತಿದ್ದಂತೆ ಪುತ್ರಿ ಐಶ್ವರ್ಯ ಹೆಗ್ಡೆ ಅವರು ಅತೀವ ಸಂತಸ ವ್ಯಕ್ತಪಡಿಸಿದ್ದಾರೆ. ಇನ್‌ಸ್ಟಾಗ್ರಾಮ್ ನಲ್ಲಿ ವಿಡಿಯೋ ಪೋಸ್ಟ್‌ನಲ್ಲಿ ಹಂಚಿಕೊಂಡು, 'ಕಂಗ್ರಾಚ್ಯುಲೇಷನ್ ಅಪ್ಪ' ಎಂದು ಶುಭ ಕೋರಿದ್ದಾರೆ. ನಮ್ಮ ತಂದೆಯನ್ನು ಜನರು 'ಇವತ್ತು ಬಂಡೆ ಎಂದು ಕರೆಯುತ್ತಾರೆ. ಬಂಡೆ ಆಗಲು ಎಷ್ಟು ವರ್ಷ ತಗೊಂಡಿದೆ ಎಂಬುದು ನಮಗೆ ಗೊತ್ತು. ಚಿಕ್ಕವರಿದ್ದಾಗಿನಿಂದಲೂ ತಂದೆಯನ್ನು ನೋಡಿಕೊಂಡು ಬಂದಿದ್ದೇನೆ. ಇಂದು ಅವರು ಸಿಎಂ ಆಗುತ್ತಿದ್ದಾರೆ. ಈ ಬಂಡೆ ಮುಂದೆ ಏನು ಮಾಡುತ್ತದೆ? ಎಂದು ರಾಜ್ಯ ಜನರು ಮಾತ್ರವಲ್ಲದೇ, ನಾವು ಕುಟುಂಬದವರು ಕಾಯುತ್ತಿದ್ದೇವೆ' ಎಂದು ಅವರು ಬರೆದುಕೊಂಡಿದ್ದಾರೆ.

ಡಿಕೆ ಶಿವಕುಮಾರ್ ಸಿಎಂ ಯಾಗಾಗಬೇಕು?: ಪುತ್ರಿ ಹೇಳಿದ್ದಿಷ್ಟು

ಶುಭಕೋರುವ ಜೊತೆಗೆ ತಂದೆಯ ಹಳೇಯ ವಿಡಿಯೋ ಹಂಚಿಕೊಂಡಿದ್ದಾರೆ. ಅಪ್ಪ ಸಿಎಂ ಆಗೇ ಆಗುತ್ತಾರೆ ಎಂದು ಐಶ್ವರ್ಯ ಮಾತನಾಡಿದ್ದ ವಿಡಿಯೋಗಳು ಮತ್ತೆ ಹರಿದಾಡುತ್ತಿವೆ. ಅಂದು ಐಶ್ವರ್ಯ ಅವರು ಡಿಕೆ ಶಿವಕುಮಾರ್ ಅವರು ರಾಜ್ಯದ ಸಿಎಂ ಏಕಾಗಬೇಕು, ಯಾವ ಕಾರಣಕ್ಕೆ ಅವರು ಸಿಎಂ ಆಗಲಿದ್ದಾರೆ ಎಂದೆಲ್ಲ ವಿವರಿಸಿದ್ದರು

Share ePaper Clip

Preparing image...

   SHARE  

Facebook
Twitter
Telegram
WhatsApp

   TOP NEWS  

   RECENT NEWS