ವ್ಯಾಪಾರಿ ಆತ್ಮಹತ್ಯೆ ಕೇಸ್‌ – ಬಿಜೆಪಿ ಶಾಸಕ ಹೆಚ್‌.ಕೆ ಸುರೇಶ್‌ ವಿರುದ್ಧ ಎಫ್‌ಐಆರ್‌..

ಸುದ್ದಿ ಮತ್ತು ಪ್ರಕಟಣೆಗಳಿಗಾಗಿ:
9000144466
kannadasakshi.in

ವ್ಯಾಪಾರಿ ಆತ್ಮಹತ್ಯೆ ಕೇಸ್‌ – ಬಿಜೆಪಿ ಶಾಸಕ ಹೆಚ್‌.ಕೆ ಸುರೇಶ್‌ ವಿರುದ್ಧ ಎಫ್‌ಐಆರ್‌..

14 Oct 2026, 11:40 pm KANNADA SAKSHI

ವ್ಯಾಪಾರಿಯೊಬ್ಬರ (Trade Man) ಆತ್ಮಹತ್ಯೆ ಪ್ರಕರಣದಲ್ಲಿ ಬೇಲೂರು ಬಿಜೆಪಿ ಶಾಸಕ ಹೆಚ್.ಕೆ ಸುರೇಶ್ (BJP MLA HK Suresh) ಮೇಲೆ ಎಫ್‌ಐಆರ್ ದಾಖಲಾಗಿದೆ. ಸೆ.12 ರಂದು ವ್ಯಾಪಾರಿ ನಾಗೇಶ್ ಆತ್ಮಹತ್ಯೆ ಮಾಡಿಕೊಂಡಿದ್ದರು.
ಏನಿದು ಪ್ರಕರಣ?ಬೇಲೂರು ಪುರಸಭೆಗೆ ಸೇರಿದ ಮಳಿಗೆ ಸಂಖ್ಯೆ 3 ಅನ್ನು ಬಿಡ್‌ನಲ್ಲಿ ಪಡೆದಿದ್ದ ಉಮಾ ಅನ್ನೋವ್ರು ನಾಗೇಶ್‌ಗೆ ಬಿಟ್ಟುಕೊಟ್ಟಿದ್ದರು. 10 ಲಕ್ಷಕ್ಕೂ ಹೆಚ್ಚು ಬಂಡವಾಳ ಹಾಕಿದ್ದ ನಾಗೇಶ್ ದಿನಸಿ ಅಂಗಡಿ ನಡೆಸ್ತಿದ್ದರು. ಆದರೆ, ಮಳಿಗೆಗೆ ಬೀಗ ಹಾಕಿದ್ದ ಪುರಸಭೆ ಮರುಹರಾಜಿಗೆ ಮುಂದಾಗಿತ್ತು. ಕೋರ್ಟ್‌ಗಿಂತ ಶಾಸಕರ ಮಾತೇ ಮುಖ್ಯ, ಶಾಸಕರ ಹತ್ತಿರ ಮಾತಾಡಿ ಅಂದಿದ್ದ ಅಧಿಕಾರಿಗಳು, 1 ಲಕ್ಷಕ್ಕೆ ಡಿಮ್ಯಾಂಡ್ ಮಾಡಿದ್ದರು. ಈಗಾಗಲೇ ಸಾಲ ಮಾಡಿದ್ದೇನೆ ಹಣ ಇಲ್ಲ ಅಂತ ನಾಗೇಶ್ ಗೋಳಾಡಿದ್ದರು. ಆದಾಗ್ಯೂ, ಅಧಿಕಾರಿಗಳು ಅಂಗಡಿ ಬೀಗ ತೆರೆದಿರಲಿಲ್ಲ. ಇದರಿಂದ ನೊಂದ ನಾಗೇಶ್ ಸೆ.12 ರಂದು ಡೆತ್‌ನೋಟ್ ಬರೆದಿಟ್ಟು ಮನೆಯಲ್ಲೇ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದರು ಎಂದು ಆರೋಪಿಸಲಾಗಿದೆ.
ಶಾಸಕ ಹೆಚ್.ಕೆ.ಸುರೇಶ್ ಮಳಿಗೆ ಸಂಖ್ಯೆ-3ರ ಕೀ ಕೊಡಿಸಲು ರಾಜಕೀಯ ಮಾಡಿದರು. ಇದರಿಂದ ಮನನೊಂದು ಸಾವಿಗೆ ಶರಣಾಗುತ್ತಿದ್ದೇನೆ. ನನ್ನ ಸಾವಿನ ನಂತರ ಕೂಡ ರಾಜಕೀಯ ಮಾಡದೇ ಮಳಿಗೆ ಕೀಯನ್ನು ನಮ್ಮ ಮಕ್ಕಳಿಗೆ ಕೊಡಿಸಿ ಎಂದು ಡೆತ್‌ನೋಟ್‌ನಲ್ಲಿ ಬರೆದಿದ್ದರು. ಇದೀಗ, ಆರ್‌ಐ, ಆರ್‌ಒ, ಹೆಲ್ತ್ ಇನ್ಸ್ಪೆಕ್ಟರ್ ಲೋಹಿತ್, ಬಿಲ್ ಕಲೆಕ್ಟರ್, ಇತರರು, ಪುರಸಭೆ ಸಿಇಓ ಹಾಗೂ ಹೆಚ್.ಕೆ.ಸುರೇಶ್ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಶಾಸಕ ಸುರೇಶ್ 7ನೇ ಆರೋಪಿಯಾಗಿದ್ದಾರೆ.

Generating image…

ಏನಿದು ಪ್ರಕರಣ?
ಬೇಲೂರು ಪುರಸಭೆಗೆ ಸೇರಿದ ಮಳಿಗೆ ಸಂಖ್ಯೆ 3 ಅನ್ನು ಬಿಡ್‌ನಲ್ಲಿ ಪಡೆದಿದ್ದ ಉಮಾ ಅನ್ನೋವ್ರು ನಾಗೇಶ್‌ಗೆ ಬಿಟ್ಟುಕೊಟ್ಟಿದ್ದರು. 10 ಲಕ್ಷಕ್ಕೂ ಹೆಚ್ಚು ಬಂಡವಾಳ ಹಾಕಿದ್ದ ನಾಗೇಶ್ ದಿನಸಿ ಅಂಗಡಿ ನಡೆಸ್ತಿದ್ದರು. ಆದರೆ, ಮಳಿಗೆಗೆ ಬೀಗ ಹಾಕಿದ್ದ ಪುರಸಭೆ ಮರುಹರಾಜಿಗೆ ಮುಂದಾಗಿತ್ತು. ಕೋರ್ಟ್‌ಗಿಂತ ಶಾಸಕರ ಮಾತೇ ಮುಖ್ಯ, ಶಾಸಕರ ಹತ್ತಿರ ಮಾತಾಡಿ ಅಂದಿದ್ದ ಅಧಿಕಾರಿಗಳು, 1 ಲಕ್ಷಕ್ಕೆ ಡಿಮ್ಯಾಂಡ್ ಮಾಡಿದ್ದರು. ಈಗಾಗಲೇ ಸಾಲ ಮಾಡಿದ್ದೇನೆ ಹಣ ಇಲ್ಲ ಅಂತ ನಾಗೇಶ್ ಗೋಳಾಡಿದ್ದರು. ಆದಾಗ್ಯೂ, ಅಧಿಕಾರಿಗಳು ಅಂಗಡಿ ಬೀಗ ತೆರೆದಿರಲಿಲ್ಲ. ಇದರಿಂದ ನೊಂದ ನಾಗೇಶ್ ಸೆ.12 ರಂದು ಡೆತ್‌ನೋಟ್ ಬರೆದಿಟ್ಟು ಮನೆಯಲ್ಲೇ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದರು ಎಂದು ಆರೋಪಿಸಲಾಗಿದೆ.

ಶಾಸಕ ಹೆಚ್.ಕೆ.ಸುರೇಶ್ ಮಳಿಗೆ ಸಂಖ್ಯೆ-3ರ ಕೀ ಕೊಡಿಸಲು ರಾಜಕೀಯ ಮಾಡಿದರು. ಇದರಿಂದ ಮನನೊಂದು ಸಾವಿಗೆ ಶರಣಾಗುತ್ತಿದ್ದೇನೆ. ನನ್ನ ಸಾವಿನ ನಂತರ ಕೂಡ ರಾಜಕೀಯ ಮಾಡದೇ ಮಳಿಗೆ ಕೀಯನ್ನು ನಮ್ಮ ಮಕ್ಕಳಿಗೆ ಕೊಡಿಸಿ ಎಂದು ಡೆತ್‌ನೋಟ್‌ನಲ್ಲಿ ಬರೆದಿದ್ದರು. ಇದೀಗ, ಆರ್‌ಐ, ಆರ್‌ಒ, ಹೆಲ್ತ್ ಇನ್ಸ್ಪೆಕ್ಟರ್ ಲೋಹಿತ್, ಬಿಲ್ ಕಲೆಕ್ಟರ್, ಇತರರು, ಪುರಸಭೆ ಸಿಇಓ ಹಾಗೂ ಹೆಚ್.ಕೆ.ಸುರೇಶ್ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಶಾಸಕ ಸುರೇಶ್ 7ನೇ ಆರೋಪಿಯಾಗಿದ್ದಾರೆ.

Editor Reporter
kannadasakshi.in

ವ್ಯಾಪಾರಿ ಆತ್ಮಹತ್ಯೆ ಕೇಸ್‌ – ಬಿಜೆಪಿ ಶಾಸಕ ಹೆಚ್‌.ಕೆ ಸುರೇಶ್‌ ವಿರುದ್ಧ ಎಫ್‌ಐಆರ್‌..

ವ್ಯಾಪಾರಿಯೊಬ್ಬರ (Trade Man) ಆತ್ಮಹತ್ಯೆ ಪ್ರಕರಣದಲ್ಲಿ ಬೇಲೂರು ಬಿಜೆಪಿ ಶಾಸಕ ಹೆಚ್.ಕೆ ಸುರೇಶ್ (BJP MLA HK Suresh) ಮೇಲೆ ಎಫ್‌ಐಆರ್ ದಾಖಲಾಗಿದೆ. ಸೆ.12 ರಂದು ವ್ಯಾಪಾರಿ ನಾಗೇಶ್ ಆತ್ಮಹತ್ಯೆ ಮಾಡಿಕೊಂಡಿದ್ದರು.
ಏನಿದು ಪ್ರಕರಣ?ಬೇಲೂರು ಪುರಸಭೆಗೆ ಸೇರಿದ ಮಳಿಗೆ ಸಂಖ್ಯೆ 3 ಅನ್ನು ಬಿಡ್‌ನಲ್ಲಿ ಪಡೆದಿದ್ದ ಉಮಾ ಅನ್ನೋವ್ರು ನಾಗೇಶ್‌ಗೆ ಬಿಟ್ಟುಕೊಟ್ಟಿದ್ದರು. 10 ಲಕ್ಷಕ್ಕೂ ಹೆಚ್ಚು ಬಂಡವಾಳ ಹಾಕಿದ್ದ ನಾಗೇಶ್ ದಿನಸಿ ಅಂಗಡಿ ನಡೆಸ್ತಿದ್ದರು. ಆದರೆ, ಮಳಿಗೆಗೆ ಬೀಗ ಹಾಕಿದ್ದ ಪುರಸಭೆ ಮರುಹರಾಜಿಗೆ ಮುಂದಾಗಿತ್ತು. ಕೋರ್ಟ್‌ಗಿಂತ ಶಾಸಕರ ಮಾತೇ ಮುಖ್ಯ, ಶಾಸಕರ ಹತ್ತಿರ ಮಾತಾಡಿ ಅಂದಿದ್ದ ಅಧಿಕಾರಿಗಳು, 1 ಲಕ್ಷಕ್ಕೆ ಡಿಮ್ಯಾಂಡ್ ಮಾಡಿದ್ದರು. ಈಗಾಗಲೇ ಸಾಲ ಮಾಡಿದ್ದೇನೆ ಹಣ ಇಲ್ಲ ಅಂತ ನಾಗೇಶ್ ಗೋಳಾಡಿದ್ದರು. ಆದಾಗ್ಯೂ, ಅಧಿಕಾರಿಗಳು ಅಂಗಡಿ ಬೀಗ ತೆರೆದಿರಲಿಲ್ಲ. ಇದರಿಂದ ನೊಂದ ನಾಗೇಶ್ ಸೆ.12 ರಂದು ಡೆತ್‌ನೋಟ್ ಬರೆದಿಟ್ಟು ಮನೆಯಲ್ಲೇ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದರು ಎಂದು ಆರೋಪಿಸಲಾಗಿದೆ.
ಶಾಸಕ ಹೆಚ್.ಕೆ.ಸುರೇಶ್ ಮಳಿಗೆ ಸಂಖ್ಯೆ-3ರ ಕೀ ಕೊಡಿಸಲು ರಾಜಕೀಯ ಮಾಡಿದರು. ಇದರಿಂದ ಮನನೊಂದು ಸಾವಿಗೆ ಶರಣಾಗುತ್ತಿದ್ದೇನೆ. ನನ್ನ ಸಾವಿನ ನಂತರ ಕೂಡ ರಾಜಕೀಯ ಮಾಡದೇ ಮಳಿಗೆ ಕೀಯನ್ನು ನಮ್ಮ ಮಕ್ಕಳಿಗೆ ಕೊಡಿಸಿ ಎಂದು ಡೆತ್‌ನೋಟ್‌ನಲ್ಲಿ ಬರೆದಿದ್ದರು. ಇದೀಗ, ಆರ್‌ಐ, ಆರ್‌ಒ, ಹೆಲ್ತ್ ಇನ್ಸ್ಪೆಕ್ಟರ್ ಲೋಹಿತ್, ಬಿಲ್ ಕಲೆಕ್ಟರ್, ಇತರರು, ಪುರಸಭೆ ಸಿಇಓ ಹಾಗೂ ಹೆಚ್.ಕೆ.ಸುರೇಶ್ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಶಾಸಕ ಸುರೇಶ್ 7ನೇ ಆರೋಪಿಯಾಗಿದ್ದಾರೆ.

Share ePaper Clip

Preparing image...

   SHARE  

Facebook
Twitter
Telegram
WhatsApp

   TOP NEWS  

   RECENT NEWS