ಮಾಜಿ ನೀಲಿ ತಾರೆ ಅಮರಾಂತಾ ಹ್ಯಾಂಕ್ ಈಗ ಕೊಲಂಬಿಯಾ ಸೆನೆಟರ್.. ಸಾಮಾಜಿಕ ಹಕ್ಕುಗಳಿಗಾಗಿ ಹೋರಾಟದ ಭರವಸೆ

ಸುದ್ದಿ ಮತ್ತು ಪ್ರಕಟಣೆಗಳಿಗಾಗಿ:
9000144466
kannadasakshi.in

ಮಾಜಿ ನೀಲಿ ತಾರೆ ಅಮರಾಂತಾ ಹ್ಯಾಂಕ್ ಈಗ ಕೊಲಂಬಿಯಾ ಸೆನೆಟರ್.. ಸಾಮಾಜಿಕ ಹಕ್ಕುಗಳಿಗಾಗಿ ಹೋರಾಟದ ಭರವಸೆ

24 Jul 2026, 5:36 pm KANNADA SAKSHI

ಮಾಜಿ ನೀಲಿ ತಾರೆ ಡೇಸಿ ಅಲೆಹಾಂದ್ರಾ ಓಮಾನಾ ಓರ್ಟಿಸ್, ಜನಪ್ರಿಯವಾಗಿ ಅಮರಾಂತಾ ಹ್ಯಾಂಕ್ (Amaranta Hank) ಎಂದು ಪರಿಚಿತರಾಗಿರುವ ಅವರು, 2026–2030ರ ಅವಧಿಗೆ ಕೊಲಂಬಿಯಾದ ಸೆನೆಟ್‌ (ಸಂಸತ್ತಿನ ಮೇಲ್ಮನೆ) ಸದಸ್ಯೆಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಅವರ ರಾಜಕೀಯ ಪ್ರವೇಶವು ಕೊಲಂಬಿಯಾದ ರಾಜಕೀಯ ವಲಯದಲ್ಲಿ ಸಾಕಷ್ಟು ಚರ್ಚೆಗೆ ಕಾರಣವಾಗಿದೆ.

ಸೆನೆಟರ್ ಆಗಿ ಅಧಿಕಾರ ಸ್ವೀಕರಿಸಿದ ಬಳಿಕ ಅಮರಾಂತಾ ಹ್ಯಾಂಕ್, ಲೈಂಗಿಕ ಕಾರ್ಯಕರ್ತರ ಸಾಮಾಜಿಕ ಹಕ್ಕುಗಳ ರಕ್ಷಣೆ ತಮ್ಮ ಪ್ರಮುಖ ಆದ್ಯತೆಯಾಗಿರಲಿದೆ ಎಂದು ಹೇಳಿದ್ದಾರೆ. ಈ ವರ್ಗದ ಜನರಿಗೆ ಕಾನೂನುಬದ್ಧ ರಕ್ಷಣೆ, ಗೌರವಯುತ ಬದುಕು ಮತ್ತು ಸಮಾನ ಹಕ್ಕುಗಳನ್ನು ಕಲ್ಪಿಸಲು ಕೆಲಸ ಮಾಡುವುದಾಗಿ ಅವರು ಭರವಸೆ ನೀಡಿದ್ದಾರೆ.

ಇದರ ಜೊತೆಗೆ ಮಾನಸಿಕ ಆರೋಗ್ಯ ಹಾಗೂ ಲೈಂಗಿಕ ದೌರ್ಜನ್ಯ ತಡೆಗೆ ಸಂಬಂಧಿಸಿದ ವಿಷಯಗಳ ಮೇಲೂ ವಿಶೇಷ ಗಮನ ಹರಿಸುವುದಾಗಿ ತಿಳಿಸಿದ್ದಾರೆ. ಸಮಾಜದ ಅಂಚಿನಲ್ಲಿರುವ ವರ್ಗಗಳ ಧ್ವನಿಯಾಗಿ ಕಾರ್ಯನಿರ್ವಹಿಸುವ ಮೂಲಕ ಸಮಾನತೆ ಮತ್ತು ಸಾಮಾಜಿಕ ನ್ಯಾಯಕ್ಕಾಗಿ ಹೋರಾಟ ಮುಂದುವರಿಸುವುದಾಗಿ ಅವರು ಹೇಳಿದ್ದಾರೆ.

Generating image…

Editor Reporter

Share ePaper Clip

Preparing image...

   SHARE  

Facebook
Twitter
Telegram
WhatsApp

   TOP NEWS  

   RECENT NEWS