ಮಂಗಳೂರು-ಬೆಂಗಳೂರು ವಂದೇ ಭಾರತ್‌ ರೈಲು: 6 ಗಂಟೆ 49 ನಿಮಿಷದಲ್ಲಿ ಪ್ರಯೋಗಾರ್ಥ ಸಂಚಾರ

ಸುದ್ದಿ ಮತ್ತು ಪ್ರಕಟಣೆಗಳಿಗಾಗಿ:
9000144466
kannadasakshi.in

ಮಂಗಳೂರು-ಬೆಂಗಳೂರು ವಂದೇ ಭಾರತ್‌ ರೈಲು: 6 ಗಂಟೆ 49 ನಿಮಿಷದಲ್ಲಿ ಪ್ರಯೋಗಾರ್ಥ ಸಂಚಾರ

11 Sep 2026, 5:48 pm KANNADA SAKSHI

ಮಂಗಳೂರು ಮತ್ತು ಬೆಂಗಳೂರಿನ ನಡುವಿನ ವಂದೇ ಭಾರತ್‌ ಎಕ್ಸ್‌ಪ್ರೆಸ್‌ ರೈಲು ಸಂಚಾರಕ್ಕೆ ಸಂಬಂಧಿಸಿದಂತೆ ನಡೆದ ಎರಡನೇ ಪ್ರಯೋಗಾರ್ಥ ಓಡಾಟದಲ್ಲಿ ಮಹತ್ವದ ಬೆಳವಣಿಗೆ ಕಂಡುಬಂದಿದೆ. ಸೆಪ್ಟೆಂಬರ್‌ 10ರಂದು ನಡೆದ ರನ್‌ಟೈಮ್‌ ಟ್ರಯಲ್‌ನಲ್ಲಿ ರೈಲು ಮಂಗಳೂರು ಜಂಕ್ಷನ್‌ನಿಂದ ಯಶವಂತಪುರಕ್ಕೆ 6 ಗಂಟೆ 49 ನಿಮಿಷಗಳಲ್ಲಿ ತಲುಪಿದೆ.

ಸೆಪ್ಟೆಂಬರ್‌ 5ರಂದು ನಡೆದ ಮೊದಲ ಪ್ರಯೋಗಾರ್ಥ ಸಂಚಾರದಲ್ಲಿ ತಾಂತ್ರಿಕ ತೊಂದರೆಗಳು ಎದುರಾದ ಹಿನ್ನೆಲೆಯಲ್ಲಿ ನೈಋತ್ಯ ರೈಲ್ವೆ (SWR) ಎರಡನೇ ಟ್ರಯಲ್‌ ನಡೆಸಿತು. ಈ ಬಾರಿ ರೈಲಿನ ವೇಗ, ಪ್ರಯಾಣದ ಅವಧಿ ಹಾಗೂ ಮಾರ್ಗದ ಕಾರ್ಯಕ್ಷಮತೆಯನ್ನು ಪರೀಕ್ಷಿಸಲಾಯಿತು.

ಎರಡನೇ ಪ್ರಯೋಗಾರ್ಥ ಓಡಾಟದ ಫಲಿತಾಂಶದಿಂದ ಬೆಂಗಳೂರು-ಮಂಗಳೂರು ನಡುವಿನ ಪ್ರಯಾಣವನ್ನು ಏಳು ಗಂಟೆಯೊಳಗೆ ಪೂರ್ಣಗೊಳಿಸುವ ಸಾಧ್ಯತೆ ಕಂಡುಬಂದಿದೆ. ಅಂತಿಮವಾಗಿ ರೈಲಿನ ನಿಯಮಿತ ಸಂಚಾರಕ್ಕೆ ಸಂಬಂಧಿಸಿದ ನಿರ್ಧಾರವನ್ನು ರೈಲ್ವೆ ಇಲಾಖೆ ಕೈಗೊಳ್ಳಲಿದೆ.

Generating image…

Editor Reporter

Share ePaper Clip

Preparing image...

   SHARE  

Facebook
Twitter
Telegram
WhatsApp

   TOP NEWS  

   RECENT NEWS