ಫಿಫಾ ವಿಶ್ವಕಪ್ ಫೈನಲ್ ಬಳಿಕ ಮೈದಾನದಲ್ಲಿ ಗಲಾಟೆ: ಪರೆಡೆಸ್‌ಗೆ ಕೆಂಪು ಕಾರ್ಡ್

ಸುದ್ದಿ ಮತ್ತು ಪ್ರಕಟಣೆಗಳಿಗಾಗಿ:
9000144466
kannadasakshi.in

ಫಿಫಾ ವಿಶ್ವಕಪ್ ಫೈನಲ್ ಬಳಿಕ ಮೈದಾನದಲ್ಲಿ ಗಲಾಟೆ: ಪರೆಡೆಸ್‌ಗೆ ಕೆಂಪು ಕಾರ್ಡ್

20 Jul 2026, 5:22 pm KANNADA SAKSHI

ಫಿಫಾ ವಿಶ್ವಕಪ್ 2026 ಫೈನಲ್‌ನಲ್ಲಿ ಸ್ಪೇನ್ ವಿರುದ್ಧ 1-0 ಗೋಲಿನಿಂದ ಅರ್ಜೆಂಟೀನಾ ಸೋತ ಬಳಿಕ ಮೈದಾನದಲ್ಲಿ ಆಟಗಾರರ ನಡುವೆ ಗಲಾಟೆ ನಡೆದಿದೆ. ಪಂದ್ಯ ಅಂತ್ಯವಾದ ತಕ್ಷಣವೇ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ.

ಅರ್ಜೆಂಟೀನಾದ ಮಿಡ್‌ಫೀಲ್ಡರ್ ಲಿಯಾಂಡ್ರೊ ಪರೆಡೆಸ್ ಅವರು ಸ್ಪೇನ್ ಆಟಗಾರರೊಂದಿಗೆ ವಾಗ್ವಾದಕ್ಕಿಳಿದು, ಬಳಿಕ ಪರಿಸ್ಥಿತಿ ತೀವ್ರಗೊಂಡಿದೆ ಎನ್ನಲಾಗಿದೆ. ರೆಫರಿ ಪಂದ್ಯ ಮುಗಿದ ಬಳಿಕ ಪರೆಡೆಸ್ ಅವರಿಗೆ ನೇರ ಕೆಂಪು ಕಾರ್ಡ್ ತೋರಿಸಿ ಮೈದಾನದಿಂದ ಹೊರಹಾಕಿದ್ದಾರೆ.

ಸ್ಪೇನ್ ಆಟಗಾರರು ವಿಶ್ವಕಪ್ ಜಯದ ಸಂಭ್ರಮಾಚರಣೆಯಲ್ಲಿ ತೊಡಗಿದ್ದ ವೇಳೆ, ಕೋಪಗೊಂಡ ಪರೆಡೆಸ್ ಅವರು ಸ್ಪೇನ್‌ನ ಡಿಫೆಂಡರ್ ಎರಿಕ್ ಗಾರ್ಸಿಯಾ ಅವರೊಂದಿಗೆ ಘರ್ಷಣೆಗೆ ಇಳಿದಿದ್ದಾರೆ ಎಂದು ವರದಿಯಾಗಿದೆ. ಈ ಘಟನೆ ಫುಟ್‌ಬಾಲ್ ಅಭಿಮಾನಿಗಳಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ.

Generating image…

Editor Reporter

Share ePaper Clip

Preparing image...

   SHARE  

Facebook
Twitter
Telegram
WhatsApp

   TOP NEWS  

   RECENT NEWS