BMTC UPI ಟಿಕೆಟ್ ಸಮಸ್ಯೆ ಪರಿಹಾರ: ಹಣ ಕಡಿತಗೊಂಡ ಪ್ರಯಾಣಿಕರಿಗೆ ಸ್ವಯಂಚಾಲಿತ ಮರುಪಾವತಿ

ಸುದ್ದಿ ಮತ್ತು ಪ್ರಕಟಣೆಗಳಿಗಾಗಿ:
9000144466
kannadasakshi.in

BMTC UPI ಟಿಕೆಟ್ ಸಮಸ್ಯೆ ಪರಿಹಾರ: ಹಣ ಕಡಿತಗೊಂಡ ಪ್ರಯಾಣಿಕರಿಗೆ ಸ್ವಯಂಚಾಲಿತ ಮರುಪಾವತಿ

16 Jul 2026, 11:18 pm KANNADA SAKSHI

ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (BMTC)ಯ ಯುಪಿಐ ಆಧಾರಿತ ಡೈನಾಮಿಕ್ ಕ್ಯೂಆರ್ ಕೋಡ್ ಟಿಕೆಟ್ ವಿತರಣಾ ವ್ಯವಸ್ಥೆಯಲ್ಲಿ ಉಂಟಾದ ತಾಂತ್ರಿಕ ದೋಷದಿಂದ ಪ್ರಯಾಣಿಕರು ತೊಂದರೆ ಅನುಭವಿಸಿದ್ದಾರೆ. ಕೆಲವು ಪ್ರಯಾಣಿಕರ ಬ್ಯಾಂಕ್ ಖಾತೆಯಿಂದ ಹಣ ಕಡಿತಗೊಂಡಿದ್ದರೂ ಟಿಕೆಟ್ ಜನರೇಟ್ ಆಗದ ಹಿನ್ನೆಲೆಯಲ್ಲಿ ಆತಂಕ ವ್ಯಕ್ತವಾಗಿತ್ತು.

ಬಿಎಂಟಿಸಿ ನೀಡಿರುವ ಮಾಹಿತಿಯ ಪ್ರಕಾರ, ಜುಲೈ 15ರಂದು ತಾತ್ಕಾಲಿಕ ಪಾವತಿ ಗೇಟ್‌ವೇ ಸಮಸ್ಯೆ ಉಂಟಾಗಿ ಯುಪಿಐ ಮೂಲಕ ಟಿಕೆಟ್ ವಿತರಣೆಯಲ್ಲಿ ವ್ಯತ್ಯಯ ಉಂಟಾಯಿತು. ಆದರೆ ಇದೇ ದಿನ ರಾತ್ರಿ ತಾಂತ್ರಿಕ ದೋಷವನ್ನು ಸಂಪೂರ್ಣವಾಗಿ ಸರಿಪಡಿಸಲಾಗಿದ್ದು, ಬಳಿಕ ಯುಪಿಐ ಆಧಾರಿತ ಇಟಿಎಂ ಯಂತ್ರಗಳ ಮೂಲಕ ಟಿಕೆಟ್ ವಿತರಣೆ ಎಂದಿನಂತೆ ಆರಂಭಿಸಲಾಗಿದೆ.

ಟಿಕೆಟ್ ಸಿಗದೆ ಹಣ ಮಾತ್ರ ಕಡಿತಗೊಂಡಿರುವ ಪ್ರಯಾಣಿಕರಿಗೆ ಸ್ವಯಂಚಾಲಿತವಾಗಿ ಹಣ ಮರುಪಾವತಿಯಾಗಲಿದೆ ಎಂದು ಬಿಎಂಟಿಸಿ ಸ್ಪಷ್ಟಪಡಿಸಿದೆ. ಈ ಬಗ್ಗೆ ಆತಂಕಪಡುವ ಅಗತ್ಯವಿಲ್ಲ ಎಂದು ಸಂಸ್ಥೆ ತಿಳಿಸಿದ್ದು, ತಾಂತ್ರಿಕ ದೋಷದಿಂದ ಉಂಟಾದ ಅನಾನುಕೂಲಕ್ಕೆ ವಿಷಾದ ವ್ಯಕ್ತಪಡಿಸಿದೆ.

Generating image…

Editor Reporter

Share ePaper Clip

Preparing image...

   SHARE  

Facebook
Twitter
Telegram
WhatsApp

   TOP NEWS  

   RECENT NEWS